ಪ್ರವಾಸಿ ಸ್ಥಳಗಳು
ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳು ಭೇಟಿ ನೀಡಲು ಈ ಸ್ಥಳವು ಪ್ರಮುಖವಾಗಿದೆ. ಇದು ವಿವರಣೆಯಂತಹ ಮಾಹಿತಿಯನ್ನು, ಹೇಗೆ ತಲುಪಬೇಕು, ಅಲ್ಲಿ ಉಳಿಯಲು, ಪ್ಯಾಕೇಜ್ಗಳು ಮತ್ತು ಇತರ ಚಟುವಟಿಕೆಗಳನ್ನು ಪ್ರವಾಸಿ ಸ್ಥಳದಲ್ಲಿ ತೋರಿಸುತ್ತದೆ.

ವಾಗಣಗೇರಾ ಕೋಟೆ
ವಾಗಣಗೇರಾ ಕೋಟೆ ವಾಗಣಗೇರಾ ಕೋಟೆಯು ಈ ಭಾಗದ ಐತಿಹಾಸಿಕಮಹತ್ವವನ್ನು ಸಾರುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದ್ದು,ಸುರಪೂರದಿಂದ ಪಶ್ಚಿಮ ದಿಕ್ಕಿಗೆ 6 ಕಿ.ಮೀ. ದೂರದಲ್ಲಿದೆ.ಸುರಪೂರ ದೊರೆಗಳ ಆಳ್ವಿಕೆಯ(1636-1858)ಆರಂಭದಲ್ಲಿ ಸುರಪೂರ ಸಂಸ್ಥಾನದ…

ಬೋನಾಳ ಪಕ್ಷಿ ಧಾಮ
ಬೋನಾಳ ಪಕ್ಷಿ ಧಾಮ ಬೋನಾಳ ಪಕ್ಷಿ ಧಾಮವು ಯಾದಗಿರಿ ಜಿಲ್ಲೆಯ ಸುರಪೂರ ತಾಲ್ಲೂಕಿನ ಪಶ್ಚಿಮ ದಿಕ್ಕಿಗೆ ಸುಮಾರು 11 ಕಿ.ಮೀ. ದೂರದಲ್ಲಿದೆ.ಕರ್ನಾಟಕ ರಾಜ್ಯದ ಎರಡನೇಯ ಅತಿದೊಡ್ಡ ಪಕ್ಷಿಧಾಮವಾಗಿದೆ.ಅಂದಾಜು…

ಬಸವಸಾಗರ ಜಲಾಶಯ
ಬಸವಸಾಗರ ಜಲಾಶಯ (ನಾರಯಣಪೂರ ಡ್ಯಾಮ್) ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಜಲಾಶಯ ಸುರಪೂರ ನಿಂದ 22 ಕಿ.ಮೀ. ಅಂತರದಲ್ಲಿದೆ. ಬಸವ ಸಾಗರ ಜಲಾಶಯವು ಯಾದಗಿರಿ, ಬಾಗಲಕೋಟೆ,ವಿಜಯಾಪುರ…

ಏವೂರು
ಏವೂರು ಗ್ರಾಮವು ಸುರಪೂರದಿಂದ ಈಶಾನ್ಯ ದಿಕ್ಕಿಗೆ 32ಕಿ.ಮೀ.ದೂರದಲ್ಲಿದೆ. 11 ರಿಂದ 12 ನೇ ಶತಮಾನದಲ್ಲಿ ಈ ಭಾಗವನ್ನು ಆಳಿದ ಕಲ್ಯಾಣಿ ಚಾಲುಕ್ಯರ 2 ಮತ್ತು ಕಳಚೂರಿ ಅರಸರ…

ವೇಣುಗೋಪಾಲಸ್ವಾಮಿ ದೇವಸ್ಥಾನ
ವೇಣುಗೋಪಾಲಸ್ವಾಮಿ ದೇವಸ್ಥಾನ ಸುರಪೂರ ನಗರದಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆಕರ್ಷಣೀಯವಾಗಿದ್ದು, ಗಾರೆಗಳಿಂದ ಗೋಡೆಗಳನ್ನು ಅಲಂಕಾರಗೊಳಿಸಿ ನಿರ್ಮಿಸಲಾದ ಶಿಲ್ಪಕಲೆಯನ್ನು ಹೊಂದಿದೆ. ದೇವಾಗರದ ಮುಂಭಾಗದಲ್ಲಿ ಸುಂದರವಾದ ದೇವರ ಭಾವಿ ಇದೆ….

ಟೈಲರ್ ಮಂಝಿಲ್ (ಭವನ)
ಟೈಲರ್ ಮಂಝಿಲ್ (ಭವನ) ಬ್ರಿಟಿಷ ಅಧಿಕಾರಿ ಫಿಲಿಪ್ ಮೆಡೋಸ್ ಟೈಲರ್ ಈ ಭವನವನ್ನು 1840 ರಲ್ಲಿ ನಿರ್ಮಿಸಿದರು. ಅಂದಿನ ಕಾಲದಲ್ಲಿಯೇ ವಿನೂತನ ತಾಂತ್ರಿಕ ನೈಪುಣ್ಯತೆಯನ್ನು ಹಾಗೂ ವಿಶೇಷತೆಗಳನ್ನು…

ದಕ್ಷಿಣದ ವಾರಣಾಸಿ (ಕಾಶಿ) ಶಿರವಾಳ
ದಕ್ಷಿಣದ ವಾರಣಾಸಿ (ಕಾಶಿ) ಶಿರವಾಳ ಸಂಸ್ಕøತಿ, ಧರ್ಮ, ಶಿಲ್ಪಕಲೆ ಅಲ್ಲದೇ ಆಯಾ ಕಾಲಕ್ಕೆ ಪ್ರವರ್ಧಮಾನಕ್ಕೆ ಬಂದ ಧರ್ಮಗಳು ಆಚಾರ ವಿಚಾರಗಳ ಸಂಗಮದಿಂದ ಐತಿಹಾಸಿಕ ಪ್ರಾಮುಖ್ಯತೆ ಇರುವ ಸ್ಥಳವಾಗಿದೆ,ಶಹಾಪುರ್…

ಸಿದ್ಧಲಿಂಗೇಶ್ವರ ದೇವಸ್ಥಾನ
ಸಿದ್ಧಲಿಂಗೇಶ್ವರ ದೇವಸ್ಥಾನಇದು ನಾಲ್ಕು ಪಂಚಕುಟ ದೇವಸ್ಥಾನ ಪ್ರತ್ಯೇಕ “ಗರ್ಭಘುಹ” ಸಂಕೀರ್ಣವಾದ ವಾಸ್ತುಶಿಲ್ಪ ಮಾದರಿ ನಾಲ್ಕು ದಿಕ್ಕುಗಳಲ್ಲಿ ಜೋಡಿಸಲಾಗಿದೆ ನವರಾಂಗ ಸೀಲಿಂಗ್ ಆಕರ್ಷಕವಾಗಿದೆ ಮತ್ತು ಕಂಬಗಳು ಸುಂದರ ಕೆತ್ತನೆಗಳನ್ನು…

ಗೋಗಿ
ಗೋಗಿ ನೂತನ ಶಿಲಾಯುಗದ ಪಳೆಯುಳಿಕೆಗಳು ಒಳಗೊಂಡಿರುವ ಗೋಗಿ ಕಾಲಕ್ರಮೇಣ ವಿವಿಧ ಧರ್ಮಗಳ, ಸಂಸ್ಕøತಿಗಳ ಸಮ್ಮಿಶ್ರ ಸಂಗಮವಾಗಿ ವೈವಿಧ್ಯತೆಯ ಇತಿಹಾಸವನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡ ವಿಶೇಷ ತಾಣವಾಗಿದ್ದು ಇದು…

ಮಲಗಿದ ಬುದ್ಧ
ಮಲಗಿದ ಬುದ್ಧ ನಾಲ್ಕು ಬೆಟ್ಟಗಳ ಸಂಗಮವಾಗಿ ನೋಡಲು ಬುದ್ದಮಲಗಿದಂತೆ ಗೋಚರಿಸುವ ತಾಣ ಶಹಾಪೂರ ನಗರದ ಹೊರವಲಯದ ಕಲ್ಬುರ್ಗಿ ರಸ್ತೆಯ ಬದಿಯಲ್ಲಿರುವ ಮಾವಿನ ಕೆರೆ ದಂಡೆಯಲ್ಲಿ ಗೋಚರಿಸುತ್ತದೆ.