ಮುಕ್ತಾಯ ಮಾಡು

ವೇಣುಗೋಪಾಲಸ್ವಾಮಿ ದೇವಸ್ಥಾನ

ವೇಣುಗೋಪಾಲಸ್ವಾಮಿ ದೇವಸ್ಥಾನ ಸುರಪೂರ ನಗರದಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆಕರ್ಷಣೀಯವಾಗಿದ್ದು, ಗಾರೆಗಳಿಂದ ಗೋಡೆಗಳನ್ನು ಅಲಂಕಾರಗೊಳಿಸಿ ನಿರ್ಮಿಸಲಾದ ಶಿಲ್ಪಕಲೆಯನ್ನು ಹೊಂದಿದೆ. ದೇವಾಗರದ ಮುಂಭಾಗದಲ್ಲಿ ಸುಂದರವಾದ ದೇವರ ಭಾವಿ ಇದೆ. ಇದು ಸುರಪುರ ದೊರೆಗಳ ಅಮೂಲ್ಯ ಕೊಡುಗೆಯಾಗಿದೆ. ಗೋಕುಲಾಷ್ಟಮಿಯಂದು ಜರುಗುವ ಜಾತ್ರೆಯಲ್ಲಿ ಸುಮಾರು 35 ಅಡಿಯಷ್ಟು ಎತ್ತರದಲ್ಲಿ ನೀರು ಓಕುಳಿಯಾಟದಲ್ಲಿ ಭಾಗವಹಿಸುವುದನ್ನು ನೋಡುವುದೇ ವಿಶೇಷ.

ಫೋಟೋ ಗ್ಯಾಲರಿ

  • ವೇಣುಗೋಪಾಲಸ್ವಾಮಿ ದೇವಸ್ಥಾನ
    ವೇಣುಗೋಪಾಲಸ್ವಾಮಿ ದೇವಾಲಯ ಸುರಪುರ್

ತಲುಪುವ ಬಗೆ :

ವಿಮಾನದಲ್ಲಿ

ಇಲ್ಲ

ರೈಲಿನಿಂದ

ಇಲ್ಲ

ರಸ್ತೆ ಮೂಲಕ

ಯಾದಗಿರಿನಿಂದ 52 ಕಿ.ಮೀ ಮತ್ತು ಸುರಪುರದಲ್ಲಿದೆ