ಮುಕ್ತಾಯ ಮಾಡು

ಸಂಸ್ಕೃತಿ ಮತ್ತು ಪರಂಪರೆ

ಯಾದಗಿರಿ

ಯಾದಗಿರಿ ಜಿಲ್ಲೆಯು ಹಲವಾರು ಆಧ್ಯಾತ್ಮಿಕ ಸ್ಥಳಗಳನ್ನು ಒಳಗೊಂಡಿರಿತ್ತದೆ ಅದರಲ್ಲಿ ಮೈಲಾಪುರ್ ಮಲ್ಲಯ್ಯ ,ಸುರಪುರ ತಾಲೂಕಿನ ಶ್ರೀ ಕ್ಷೇತ್ರ ತಿಂಥಣಿ ಮೌನೇಶ್ವರ್ ಹಾಗು ಮಾತ ಮಾಣಿಕೇಶ್ವರಿ ದೇವಸ್ಥಾನ ಯಾನಾಗುಂದಿ. ಸೋಫಿ ಸರ್ಮಸ್ಟ್ ದುರ್ಗಾ ಶಾಹಪುರ್ ತಾಲೂಕಿನ ಸಾಗರ್ ಎಂಬ ಗ್ರಾಮದಲ್ಲಿದೆ ಹಾಗು ದರ್ಗಾ ಷಾ ಜೀವಾನ್ ಷಾ ದರ್ಗಾ ಯಾದಗಿರಿ ಗುಂಜ್ ಪ್ರದೇಶದಲ್ಲಿದೆ ಮತ್ತು ಮೊಘಲ್ ಗಾರ್ಡನ್ ಫಂಕ್ಷನ್ ಹಾಲ್ ಯಾದಗಿರಿಯಿಂದ ಸೇಡಂ ಹೋಗುವ ರಸ್ತೆಯಲ್ಲಿದೆ.ಇವುಗಳಲ್ಲಿ ನಡೆಯುವ ಜಾತ್ರಾ ಮತ್ತು ಉರುಸ ಗಳ ಸಮಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ .