ಜಿಲ್ಲೆಯ ಅಧಿಸೂಚನೆಗಳು
- ಜಿಲ್ಲಾ ಪಂಚಾಯತ್, ಯಾದಗಿರಿ ಮನರೇಗಾ ಯೋಜನೆಯಡಿ ತಾಲೂಕ ಸಂಯೋಜಕರು ಹುದ್ದೆಗೆ ಅಧಿಸೂಚನೆ. ಹಾಗು ಆನ್ ಲೈನ್ ಅರ್ಜಿ ಲಿಂಕ್ .(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ) 16 Nov, 2024
- ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ .(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ) 03 Oct, 2024
- ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಖಾಲಿಯಿರುವ ಜಿಲ್ಲಾ ಸಂಯೋಜಕರು ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸುವ ಕುರಿತು. 23 Sep, 2024
- ಒನ್ ಸ್ಟಾಪ್ ಸೆಂಟರ್ (ಸಖಿ)ಯೋಜನೆÀಯ ಅನುಷ್ಠಾನಗೊಳಿಸಲು ಹೊರಗುತ್ತಿಗೆ ಆಧಾರದ ಮೇರೆಗೆ ಕೇಂದ್ರ ನಿರ್ವಾಹಕರು ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಕುರಿತು. 17 Sep, 2024
- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲಾ ತಾಂತ್ರಿಕ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿಯಲ್ಲಿ ಕಾರ್ಯನಿರ್ವಹಿಸಲು ಪ್ರಕಟಿಸಲಾದ Technical Assistant, District Account Manager & Data Entry Operator ಹುದ್ದೆಗಳನ್ನು ರದ್ದುಪಡಿಸುವ ಕುರಿತು. 29 Jul, 2024
- ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ . 12 Mar, 2024
- ಜಿಲ್ಲಾ ಆಯುಷ್ ಇಲಾಖೆ ಯಾದಗಿರಿಯಲ್ಲಿ ತಜ್ಞ ವೈದ್ಯರು ಮತ್ತು ಅರೆ ವ್ಯದ್ಯಕೀಯ ಸಿಬ್ಬಂದಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಪ್ರಕಟಣೆ. 07 Mar, 2024
- ಆತ್ಮಯೋಜನೆಯಡಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM) ಒಂದು ಹುದ್ದೆಗೆ ಅಧಿಸೂಚನೆ ಹಾಗು ಆನ್ಲೈನ್ ಅರ್ಜಿ ಲಿಂಕ್. 05 Mar, 2024
- ಮಸಾಜಿಸ್ಟ್ ಮತ್ತು ಕ್ಷಾರ ಸೂತ್ರ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಜಿಲ್ಲಾ ಅಯುಷ ಕಛೇರಿಗೆ ಸಲ್ಲಿಸುವ ಬಗ್ಗೆ ಪ್ರಕಟಣೆ. 02 Mar, 2024
- ನರೇಗಾ, ಜಿಲ್ಲಾ ಪಂಚಾಯತ್, ಯಾದಗಿರಿ ಅಡಿಯಲ್ಲಿ ತಾಲೂಕ ಸಂಯೋಜಕರು ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಲಿಂಕ್ ಹಾಗು ಅಧಿಸೂಚನೆ. 15 Feb, 2024
- ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಹೊಸದಾಗಿ ಸೃಜಿಸಲಾದ ಹುದ್ದೆಗಳಿಗೆ ಅಧಿಸೂಚನೆ ಹಾಗು ಅರ್ಜಿ ನಮೂನೆ. 15 Feb, 2024
ಬೆಳೆಹಾನಿ ಪರಿಹಾರ ಸಹಾಯವಾಣಿ
- ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ : 08473253950
- ಯಾದಗಿರಿ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ : 08473253611
- ಶಹಾಪುರ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ : 08479243321
- ಸುರಪುರ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ : 08443256043
- ಗುರುಮಿಠಕಲ್ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ : 870841795
-
ವಡಿಗೇರಾ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ : 6360077481 - ಹುಣಸಗಿ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ : 9019132429
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ
ಡಾ. ಸುಶೀಲಾ ಬಿ ಭಾ.ಆ.ಸೇ ದೂರವಾಣಿ:08473-253700(ಕಛೇರಿ),
253701(ಫ್ಯಾಕ್ಸ್),ಇಮೇಲ್ ವಿಳಾಸ :dcydg123[at]gmail[dot]comಹೊಸತೇನಿದೆ
- ಜಿಲ್ಲಾ ಪಂಚಾಯತ್, ಯಾದಗಿರಿ ಮನರೇಗಾ ಯೋಜನೆಯಡಿ ತಾಲೂಕ ಸಂಯೋಜಕರು ಹುದ್ದೆಗೆ ಅಧಿಸೂಚನೆ. ಹಾಗು ಆನ್ ಲೈನ್ ಅರ್ಜಿ ಲಿಂಕ್ .
- ಜಿಲ್ಲಾ ಪಂಚಾಯತ್, ಯಾದಗಿರಿ ಮನರೇಗಾ ಯೋಜನೆಯಡಿ ತಾಲೂಕ ಸಂಯೋಜಕರು ಹುದ್ದೆಗೆ ಅಧಿಸೂಚನೆ. ಹಾಗು ಆನ್ ಲೈನ್ ಅರ್ಜಿ ಲಿಂಕ್ .(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ)
- ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ .(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ)
- ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಖಾಲಿಯಿರುವ ಜಿಲ್ಲಾ ಸಂಯೋಜಕರು ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸುವ ಕುರಿತು.
- ಒನ್ ಸ್ಟಾಪ್ ಸೆಂಟರ್ (ಸಖಿ)ಯೋಜನೆÀಯ ಅನುಷ್ಠಾನಗೊಳಿಸಲು ಹೊರಗುತ್ತಿಗೆ ಆಧಾರದ ಮೇರೆಗೆ ಕೇಂದ್ರ ನಿರ್ವಾಹಕರು ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಕುರಿತು.
ಪ್ರವಾಸಿ ಮಾರ್ಗದರ್ಶಿ
ಸಾರ್ವಜನಿಕ ಸೌಲಭ್ಯಗಳು
ಕಾರ್ಯಕ್ರಮಗಳು
ಕ್ಷಮಿಸಿ, ಈವೆಂಟ್ ಇಲ್ಲ.ತ್ವರಿತ ಲಿಂಕ್ಗಳು
ಮೀಡಿಯಾ ಗ್ಯಾಲರಿ