ಟೈಲರ್ ಮಂಝಿಲ್ (ಭವನ)
ಟೈಲರ್ ಮಂಝಿಲ್ (ಭವನ) ಬ್ರಿಟಿಷ ಅಧಿಕಾರಿ ಫಿಲಿಪ್ ಮೆಡೋಸ್ ಟೈಲರ್ ಈ ಭವನವನ್ನು 1840 ರಲ್ಲಿ ನಿರ್ಮಿಸಿದರು. ಅಂದಿನ ಕಾಲದಲ್ಲಿಯೇ ವಿನೂತನ ತಾಂತ್ರಿಕ ನೈಪುಣ್ಯತೆಯನ್ನು ಹಾಗೂ ವಿಶೇಷತೆಗಳನ್ನು ಮೆರೆಯುವ ಈ ಕಟ್ಟಡ ನಾಲ್ಕು ಕೋಣೆಗಳನ್ನು ಹೊಂದಿದ್ದು, 27 ಬಾಗಿಲುಗಳನ್ನು ಹೊಂದಿದೆ! ಯಾವುದೇ ಬಾಗಿಲನ್ನು ತೆರೆದರೂ ಮುಚ್ಚಿದರೂ ಎಲ್ಲ ಬಾಗಿಲುಗಳು ತೆರೆದುಕೊಳ್ಳುವುದು ಇಲ್ಲಿನ ವೈಶಿಷ್ಟ್ಯ.
ಫೋಟೋ ಗ್ಯಾಲರಿ
ತಲುಪುವ ಬಗೆ
ವಿಮಾನದಲ್ಲಿ
ಇಲ್ಲ
ರೈಲಿನಿಂದ
ಇಲ್ಲ
ರಸ್ತೆ ಮೂಲಕ
ಯಾದಗಿರಿಯ ನೈರುತ್ಯದಿಂದ 45 ಕಿ.ಮೀ ದೂರದಲ್ಲಿದೆ