ವೀಡಿಯೊ ಗ್ಯಾಲರಿ

ನೀರು ಅಮೂಲ್ಯ

ಗೌರವಾನ್ವಿತ ಡಿಸಿ ಮೇಡಂ ಅವರು ಶಹಾಪುರದ ಪದವಿ ಕಾಲೇಜಿನಲ್ಲಿ ಸ್ವೀಪ್ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಮತದಾರರ ದಿನ 2024: ನಾ ಭಾರತ ಚುನಾವಣಾ ಗೀತೆ (ದಯವಿಟ್ಟು ಲೈಕ್ ಮಾಡಿ )

ಹರ್ ಘರ್ ತಿರಂಗಾ

ಮಾನ್ಯ ಜಿಲ್ಲಾಧಿಕಾರಿಗಳಿಂದ ಮತದಾನ ಜಾಗೃತಿ.

ಮಾನ್ಯ ಜಿಲ್ಲಾಧಿಕರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತದಾನದ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.

ಮಾನ್ಯ ಜಿಲ್ಲಾಧಿಕರಿಗಳು ಇಂದು 39-ಗುರುಮಿಠಕಲ ವಿಧಾನಸಭಾ ಕ್ಷೇತ್ರದ ಕಂದಕೂರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮತದಾನದ ಮಹತ್ವ ತಿಳಿಸುತ್ತಾ ಯಾವುದೇ ಆಮಿಷಕ್ಕೆ ಒಳಗಾಗದೆ ತಪ್ಪದೆ ಮತದಾನ ಮಾಡಿ ತಮ್ಮ ಸಂವಿಧಾನಿಕ ಹಕ್ಕನ್ನು ಚಲಾಯಿಸಲು ಜಾಗೃತಿ ಮೂಡಿಸಿದರು.

ಜಿಲ್ಲಾಡಳಿತದಿಂದ ಮತದಾನ ಜಾಗೃತಿ ಕಾರ್ಯಕ್ರಮ.

ಯಾದಗಿರಿ ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆ ಕುರಿತು ಆಕಾಶವಾಣಿ ಕೇಂದ್ರಕ್ಕೆ ಸಂರ್ದಶ ನೀಡಲಾಯಿತು.

ರಾಷ್ಟ್ರೀಯ ಮತದಾರರ ದಿನದ ಸಂದೇಶ ಗೌರವಾನ್ವಿತ ಮುಖ್ಯ ಚುನಾವಣಾ ಆಯುಕ್ತರು ಭಾರತದ ಚುನಾವಣಾ ಆಯೋಗ ರವರಿಂದ (ಹಿಂದಿ)