ವಾಗಣಗೇರಾ ಕೋಟೆ
ವಾಗಣಗೇರಾ ಕೋಟೆ ವಾಗಣಗೇರಾ ಕೋಟೆಯು ಈ ಭಾಗದ ಐತಿಹಾಸಿಕಮಹತ್ವವನ್ನು ಸಾರುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದ್ದು,ಸುರಪೂರದಿಂದ ಪಶ್ಚಿಮ ದಿಕ್ಕಿಗೆ 6 ಕಿ.ಮೀ. ದೂರದಲ್ಲಿದೆ.ಸುರಪೂರ ದೊರೆಗಳ ಆಳ್ವಿಕೆಯ(1636-1858)ಆರಂಭದಲ್ಲಿ ಸುರಪೂರ ಸಂಸ್ಥಾನದ ರಾಜಧಾನಿಯಾಗಿತ್ತು. ಸುಮಾರು 18 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕೋಟೆ ಸುಮಾರು 250 ಅಡಿ ಎತ್ತರದ ಬೆಟ್ಟದ ಮೇಲೆ ನಿರ್ಮಾಣಗೊಂಡಿದ್ದು,ಕೋಟೆಯೊಳಗಡೆ ಅಚ್ಚುಕಟ್ಟಾದ ಮೆಟ್ಟಿಲುಗಳುಳ್ಳ ಭಾವಿ ಮತ್ತು ಗೋಪಾಲಸ್ವಾಮಿ ದೇವಸ್ಥಾನಗಳನ್ನು ಒಳಗೊಂಡಿರುವುದು ವಿಶೇಷ.
ಫೋಟೋ ಗ್ಯಾಲರಿ
ತಲುಪುವ ಬಗೆ
ವಿಮಾನದಲ್ಲಿ
ಇಲ್ಲ
ರೈಲಿನಿಂದ
ಇಲ್ಲ
ರಸ್ತೆ ಮೂಲಕ
ಶಹಪುರದ 24 ಕಿಮೀ ನೈಋತ್ಯಕ್ಕೆ ಶೋರ್ಪುರಕ್ಕೆ ಯಾದಗಿರಿ.