ನೇಮಕಾತಿ
Filter Past ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಜಿಲ್ಲಾ ಕೌಶಲ್ಯ ಮಿಷನ್ ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ-ತಿದ್ದುಪಡಿ ಪ್ರಕಟಣೆ. | 20/03/2023 | 31/03/2023 | ನೋಟ (337 KB) | |
ಜಿಲ್ಲಾ ಕೌಶಲ್ಯ ಮಿಷನ್ ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. | 20/03/2023 | 30/03/2023 | ನೋಟ (918 KB) | |
ಯಾದಗಿರಿ ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳಿಗೆ ನೇರ ನೇಮಕಾತಿ ಅರ್ಜಿ. | 28/02/2023 | 13/03/2023 | ನೋಟ (893 KB) | |
2022 ನೇ ಸಾಲಿನ ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ನೇರ ನೇಮಕಾತಿ ಅಂತಿಮ ಆಯ್ಕೆ ಪಟ್ಟಿ ಮತ್ತು ಕಟ್ ಅಫ್ ಅಂಕ ಪ್ರಕಟಿಸುವ ಬಗ್ಗೆ | 17/06/2022 | 07/07/2022 | ನೋಟ (2 MB) | |
ಯಾದಗಿರಿ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 2022 ಎರಡನೇಯ ತಾತ್ಕಾಲಿಕ ಆಯ್ಕೆ ಪಟ್ಟಿ, ಎರಡನೇಯ ಕಾಯ್ದಿರಿಸಿದ ಪಟ್ಟಿ , ತಿರಸ್ಕೃತ ಪಟ್ಟಿ, ಹಾಗೂ ಕಟ್ ಆಫ್ ಲಿಸ್ಟ್ ಪ್ರಕಟಿಸಲಾಗಿದೆ. | 10/06/2022 | 16/06/2022 | ನೋಟ (2 MB) ಎರಡನೇಯ ತಾತ್ಕಾಲಿಕ ಆಯ್ಕೆ ಹಾಗು ಕಾಯ್ದಿರಿಸಿದ ಪಟ್ಟಿ (1 MB) ಮೊದಲ ಆಯ್ಕೆ ಪಟ್ಟಿಗೆ ಸ್ವೀಕೃತವಾದ ಆಕ್ಷೇಪಣೆ (1 MB) | |
ಯಾದಗಿರಿ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 2022 ತಾತ್ಕಾಲಿಕ ಆಯ್ಕೆ ಪಟ್ಟಿ, 1:1 ಕಾಯ್ದಿರಿಸಿದ ಪಟ್ಟಿ 1:1, ತಿರಸ್ಕೃತ ಪಟ್ಟಿ, ಅಂಗವಿಕಲ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಪಟ್ಟಿ 1:5 ಹಾಗೂ ಕಟ್ ಆಫ್ ಲಿಸ್ಟ್ . | 01/06/2022 | 08/06/2022 | ನೋಟ (4 MB) Provisional Selection list (3 MB) Provisional Waiting list (3 MB) Rejected list (3 MB) Uneligibal list VA (4 MB) PHC Additional DV list (1 MB) Document verification objection list (2 MB) | |
2022 ನೇ ಸಾಲಿನ ಗ್ರಾಮ ಲೆಕ್ಕಿಗರ ಹುದ್ದೆಗೆ 1:5:ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಪಟ್ಟಿ.. ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ದಿನಾಂಕ:20-05-2022 | 09/05/2022 | 21/05/2022 | ನೋಟ (3 MB) | |
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 371 ಜೆ ಅನುಚ್ಛೇದಡಿಯಲ್ಲಿ ಖಾಲಿ ಇರುವ 27 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಿರುವ ಕುರಿತು. | ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ದಿನಾಂಕ 31/03/2022 ರಿಂದ |
30/03/2022 | 29/04/2022 | ನೋಟ (3 MB) |
ಜಿಲ್ಲಾ ಪ್ರಯೋಗಾಲಯಕೆ ಕಿರಿಯ ವಿಶ್ಲೇಷಣೆಗಾರರು ಮತ್ತು ನೀರಿನ ಮಾದರಿಗಳ ಸಂಗ್ರಹಣಾ ಕೋಶದ ಉಸ್ತುವಾರಿ ಸಿಬ್ಬಂದಿ ಹುದ್ದೆಗೆ ನೇಮಕಾತಿಯ ಬಗ್ಗೆ | 14/01/2022 | 28/02/2022 | ನೋಟ (189 KB) | |
ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಯಾದಗಿರಿ ಕಛೇರಿಯಲ್ಲಿ ಖಾಲಿ ಇರುವ “ ಲೆಕ್ಕಿಗರು – ಕಂ – ಕಛೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ . | 21/01/2022 | 11/02/2022 | ನೋಟ (700 KB) |