ಮುಕ್ತಾಯ ಮಾಡು

ನೇಮಕಾತಿ

Filter Past ನೇಮಕಾತಿ

To
ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಂಸ್ಥೆಯ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು. 07/10/2020 05/11/2020 ನೋಟ (2 MB)
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಸಲಹೆಗಾರರ ​​ಹುದ್ದೆಗೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ. 28/07/2020 05/08/2020 ನೋಟ (2 MB)
ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಬಗ್ಗೆ. 21/02/2020 10/03/2020 ನೋಟ (702 KB)
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮಕ್ಕಾಗಿ ಸಲಹೆಗಾರರ ಹುದ್ದೆಗೆ ಅಧಿಸೂಚನೆ. 07/02/2020 20/02/2020 ನೋಟ (707 KB)
ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಅನುಷ್ಠಾನಗೊಳಿಸಲು ಗೌರವಧನ ಆಧಾರದ ಮೇರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. 02/01/2020 20/01/2020 ನೋಟ (3 MB)
ಗ್ರಾಮ ಲೆಕ್ಕಾಧಿಕಾರಿಗಳ ನೇರ ನೇಮಕಾತಿ 2018-ಅಧಿಕೃತ ಜ್ಞಾಪಕ 16/12/2019 23/12/2019 ನೋಟ (2 MB)
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ,ಯಾದಗಿರಿ ಕೋಶದಲ್ಲಿ ಒಬ್ಬ ತಾಂತ್ರಿಕ ಸಲಯೆಗಾರರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ೧ ವರ್ಷದ ಅವಧಿಗೆ ಭರ್ತಿ ಮಾಡುವ ಕುರಿತು . 17/10/2019 27/10/2019 ನೋಟ (1 MB)
ಯಾದಗಿರಿ ಜಿಲ್ಲೆಯ 2018-19ನೇ ಸಾಲಿನ ಗ್ರಾಮಲೆಕ್ಕಾಧಿಕಾರಿಗಳ ಆಯ್ಕೆ ಕುರಿತು. 27/09/2019 30/09/2019 ನೋಟ (386 KB)
ಯಾದಗಿರಿ ಜಿಲ್ಲೆಯ 2018-19ನೇ ಸಾಲಿನ ಗ್ರಾಮಲೆಕ್ಕಾಧಿಕಾರಿಗಳ 1:1 ಅಂತಿಮ ಆಯ್ಕೆ ಪಟ್ಟಿ 19/08/2019 27/08/2019 ನೋಟ (2 MB)
2018-19ನೇ ಸಾಲಿನ ಯಾದಗಿರಿ ಜಿಲ್ಲೆಯ ಗ್ರಾಮಲೆಕ್ಕಾಧಿಕಾರಿಗಳ ನೇಮಕಾತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ 11/07/2019 21/07/2019 ನೋಟ (4 MB)