ನೇಮಕಾತಿ
Filter Past ನೇಮಕಾತಿ
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ . | ಅಧಿಸೂಚನೆಅಪ್ಲಿಕೇಶನ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.1) Application Form for the Post SPECIALIST PEDIATRIC in Health Department Yadgir 2)Application Form for the Post ENT Surgeon Under NPPCD Program in Health Department Yadgir. 3)Application Form the post Physican Specialist Under NCD/NPPC Program in Health Department Yadgir. 4) Application Form for the Post of Medical officer Under RCH Program in Health Department Yadgir 5)Application Form for the Post of Medical officer Under NUHM Program in Health Department Yadgir 6)Application Form for the Post of Medical officer Under NCD Program in Health Department Yadgir 7)Application Form for the Post District Hospital Quality Manager in Health Department Yadgir 8) Application Form for the Post of EPIDOMOLOGIST in Health Department Yadgir 9)Application Form for the Post DENTAL HYGIENIST Under NOHP Program in Health Department Yadgir. 10)Application Form for the Post DENTAL TECHNICIAN Under NOHP Program in Health Department Yadgir 12)Application Form for Instructor for Hearing Impaired Children in Health Department Yadgir. 13)Application Form for the post of Staff Nurse Under Namma Clinic in Health Department Yadgir. 14)Application Form for the post of Staff Nurse Under NPPC in Health Department Yadgir. 15)Application Form for the post of Lab Technician in Health Department Yadgir. 16) Application Form for the post of Lab Technician under BPHL in Health Department Yadgir. |
05/05/2026 | 20/05/2026 | ನೋಟ (2 MB) |
| ಮಿಷನ್ ಶಕ್ತಿ” ಯೋಜನೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಖಾಲಿಯಿರುವ ಜಿಲ್ಲಾ ಸಂಯೋಜಕರು (District Mission Coordinator)-01 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಸೂಚನೆ ಹಾಗು ಅರ್ಜಿ. | 21/04/2026 | 05/05/2026 | ನೋಟ (3 MB) | |
| ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. | 03/05/2025 | 01/05/2026 | ನೋಟ (1 MB) | |
| ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. | 27/01/2025 | 01/01/2026 | ನೋಟ (2 MB) | |
| ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಅನುಷ್ಠಾನಕ್ಕಾಗಿ ಗೌರವಧನ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಅಧಿಸೂಚನೆ ಮತ್ತು ಅರ್ಜಿ ನಮೂನೆ. | 18/11/2025 | 05/12/2025 | ನೋಟ (4 MB) | |
| ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯದ ಪ್ರಯೋಗಶಾಲಾ ತಂತ್ರಜ್ಞ ಮತ್ತು ಶುಶ್ರೂಷಕರ ಹುದ್ದೆಗಳ ಪ.ಜಾ.ಪ್ರ.ಎ ವರ್ಗಕ್ಕೆ ಮೀಸಲಾದ ಅರ್ಹ ಅಭ್ಯರ್ಥಿಗಳ ಪಟ್ಟಿ ಲಗತ್ತಿಸಲಾಗಿದೆ. ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯಾವುದಾದರೂ ಆಕ್ಷೇಪಣೆಗಳನ್ನು ಹೊಂದಿದ್ದರೆ, 18-11-2025 ರಿಂದ 25 | 18/11/2025 | 25/11/2025 | ನೋಟ (1 MB) | |
| ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕ-ಪಡೆ ಯೋಜನೆಯಡಿ ಮಹಿಳಾ ಅಭ್ಯರ್ಥಿಗಳಿಗಾಗಿ ಅಧಿಸೂಚನೆ ಹಾಗೂ ಅರ್ಜಿ ನಮೂನೆ. | 07/11/2025 | 12/11/2025 | ನೋಟ (1,014 KB) | |
| ಶುಶ್ರುಷಕರು(Staff nurse) ಮತ್ತು ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು (LTO) ಹುದ್ದೆಗೆ ಗುತ್ತಿಗೆ ಆಧಾರಿತ ಹುದ್ದೆಗೆ ಸಂಭದಿಸಿದಂತೆ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗುವ ಕುರಿತು. | 25/09/2025 | 29/09/2025 | ನೋಟ (750 KB) | |
| ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಪಿಡೆಮಿಯೋಲಾಜಿಸ್ಟ್ ಹುದ್ದೆಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ . |
ಅಪ್ಲಿಕೇಶನ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ. |
15/09/2025 | 24/09/2025 | ನೋಟ (144 KB) |
| ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ಶುಶ್ರುಷಕರು ಹಾಗೂ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು (LTO) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅಧಿಸೂಚನೆ ಹಾಗು ಆನ್ಲೈನ್ ಅರ್ಜಿ ಲಿಂಕ್. |
ಪರಿಷ್ಕೃತ ಅಧಿಸೂಚನೆ ಲಿಂಕ್-(15-09-25)ಅಪ್ಲಿಕೇಶನ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
1)Application Form for the Post of Staff Nurse. 2)Application Form for the Post Laboratory Technologist Officer. |
12/09/2025 | 19/09/2025 | ನೋಟ (335 KB) revised notification-tb center (696 KB) |