ಮುಕ್ತಾಯ ಮಾಡು

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
2022 ನೇ ಸಾಲಿನ ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ನೇರ ನೇಮಕಾತಿ ಅಂತಿಮ ಆಯ್ಕೆ ಪಟ್ಟಿ ಮತ್ತು ಕಟ್ ಅಫ್ ಅಂಕ ಪ್ರಕಟಿಸುವ ಬಗ್ಗೆ 17/06/2022 07/07/2022 ನೋಟ (2 MB)
ಯಾದಗಿರಿ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 2022 ಎರಡನೇಯ ತಾತ್ಕಾಲಿಕ ಆಯ್ಕೆ ಪಟ್ಟಿ, ಎರಡನೇಯ ಕಾಯ್ದಿರಿಸಿದ ಪಟ್ಟಿ , ತಿರಸ್ಕೃತ ಪಟ್ಟಿ, ಹಾಗೂ ಕಟ್‌ ಆಫ್‌ ಲಿಸ್ಟ್ ಪ್ರಕಟಿಸಲಾಗಿದೆ. 10/06/2022 16/06/2022 ನೋಟ (2 MB) ಎರಡನೇಯ ತಾತ್ಕಾಲಿಕ ಆಯ್ಕೆ ಹಾಗು ಕಾಯ್ದಿರಿಸಿದ ಪಟ್ಟಿ (1 MB) ಮೊದಲ ಆಯ್ಕೆ ಪಟ್ಟಿಗೆ ಸ್ವೀಕೃತವಾದ ಆಕ್ಷೇಪಣೆ (1 MB)
ಯಾದಗಿರಿ ಗ್ರಾಮ ಲೆಕ್ಕಿಗರ ನೇರ ನೇಮಕಾತಿ 2022 ತಾತ್ಕಾಲಿಕ ಆಯ್ಕೆ ಪಟ್ಟಿ, 1:1 ಕಾಯ್ದಿರಿಸಿದ ಪಟ್ಟಿ 1:1, ತಿರಸ್ಕೃತ ಪಟ್ಟಿ, ಅಂಗವಿಕಲ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಪಟ್ಟಿ 1:5 ಹಾಗೂ ಕಟ್‌ ಆಫ್‌ ಲಿಸ್ಟ್ . 01/06/2022 08/06/2022 ನೋಟ (4 MB) Provisional Selection list (3 MB) Provisional Waiting list (3 MB) Rejected list (3 MB) Uneligibal list VA (4 MB) PHC Additional DV list (1 MB) Document verification objection list (2 MB)
2022 ನೇ ಸಾಲಿನ ಗ್ರಾಮ ಲೆಕ್ಕಿಗರ ಹುದ್ದೆಗೆ 1:5:ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಪಟ್ಟಿ.. ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ದಿನಾಂಕ:20-05-2022 09/05/2022 21/05/2022 ನೋಟ (3 MB)
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 371 ಜೆ ಅನುಚ್ಛೇದಡಿಯಲ್ಲಿ ಖಾಲಿ ಇರುವ 27 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಿರುವ ಕುರಿತು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ದಿನಾಂಕ 31/03/2022 ರಿಂದ 
 
30/03/2022 29/04/2022 ನೋಟ (3 MB)
ಜಿಲ್ಲಾ ಪ್ರಯೋಗಾಲಯಕೆ ಕಿರಿಯ ವಿಶ್ಲೇಷಣೆಗಾರರು ಮತ್ತು ನೀರಿನ ಮಾದರಿಗಳ ಸಂಗ್ರಹಣಾ ಕೋಶದ ಉಸ್ತುವಾರಿ ಸಿಬ್ಬಂದಿ ಹುದ್ದೆಗೆ ನೇಮಕಾತಿಯ ಬಗ್ಗೆ 14/01/2022 28/02/2022 ನೋಟ (189 KB)
ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಯಾದಗಿರಿ ಕಛೇರಿಯಲ್ಲಿ ಖಾಲಿ ಇರುವ “ ಲೆಕ್ಕಿಗರು – ಕಂ – ಕಛೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ . 21/01/2022 11/02/2022 ನೋಟ (700 KB)
ಸರಕಾರಿ ಬಾಲಕರ ಬಾಲಮಂದಿರ ಸಂಸ್ಥೆಯ ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಹೊರಗುತ್ತಿಗೆ ಆಧಾರದ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ . 10/11/2021 30/11/2021 ನೋಟ (1 MB)
ಕೋವಿಡ್-19 ಪ್ರತಿಕ್ರಿಯೆ ಇಂಟರ್ನ್‌ಶಿಪ್ ಸಲುವಾಗಿ ಅರ್ಜಿ ಸಲ್ಲಿಸುವ ಕುರಿತು

ಗೂಗಲ್ ಫಾರಂ ಲಿಂಕ

27/07/2021 15/09/2021 ನೋಟ (681 KB)
ಯಾದಗಿರಿ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ವಿವೇಶ ದತ್ತು ಕೇಂದ್ರ ಸಂಸ್ಥೆಯಲ್ಲಿ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆವ್ಹಾನಿಸಲಾಗಿದೆ . 07/07/2021 20/07/2021 ನೋಟ (2 MB)