ಮುಕ್ತಾಯ ಮಾಡು

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ವಿಪತ್ತು ನಿರ್ವಹಣಾ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. 06/08/2024 21/08/2024 ನೋಟ (1 MB)
2024-25 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ, ಯಾದಗಿರಿ. ಜಿಲ್ಲಾ ವಲಯ ಫಲಾನುಭವಿ ಆಧಾರಿತ ಯೋಜನೆಯಡಿ ಆನ್ಲೈನ್ ನಲ್ಲಿ ಅರ್ಜಿ ಲಿಂಕ್ ಮತ್ತು ಅಧಿಸೂಚನೆ .
ಆನ್‌ಲೈನ್ ಅಪ್ಲಿಕೇಶನ್ ಲಿಂಕ್
18/07/2024 17/08/2024 ನೋಟ (450 KB)
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲಾ ತಾಂತ್ರಿಕ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿಯಲ್ಲಿ ಕಾರ್ಯನಿರ್ವಹಿಸಲು ಪ್ರಕಟಿಸಲಾದ Technical Assistant, District Account Manager & Data Entry Operator ಹುದ್ದೆಗಳನ್ನು ರದ್ದುಪಡಿಸುವ ಕುರಿತು. 26/07/2024 15/08/2024 ನೋಟ (2 MB)
2022 ನೇ ಸಾಲಿನ ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ನೇರ ನೇಮಕಾತಿ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿ ಮತ್ತು ಕಟ್ ಅಫ್ ಅಂಕ ಪ್ರಕಟಿಸುವ ಬಗ್ಗೆ. 20/05/2023 20/05/2024 ನೋಟ (3 MB)
ಜಿಲ್ಲಾ ಆಯುಷ್ ಇಲಾಖೆ ಯಾದಗಿರಿಯಲ್ಲಿ ತಜ್ಞ ವೈದ್ಯರು ಮತ್ತು ಅರೆ ವ್ಯದ್ಯಕೀಯ ಸಿಬ್ಬಂದಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಪ್ರಕಟಣೆ. 07/03/2024 18/03/2024 ನೋಟ (1 MB)
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ .

ಅಪ್ಲಿಕೇಶನ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

1) Gynecologists.

2)Paediatrician(District Hospital).

3)DENTAL HYGIENIST.

4)OPTOMETRIST.

5)IFV(imminization Field Vistor).

6)PSYCHIATRIST.

7)Physician(NPPC).

8)District Hospital Quality Manager (DHQM)

12/03/2024 18/03/2024 ನೋಟ (930 KB)
ಆತ್ಮಯೋಜನೆಯಡಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM) ಒಂದು ಹುದ್ದೆಗೆ ಅಧಿಸೂಚನೆ ಹಾಗು ಆನ್ಲೈನ್ ಅರ್ಜಿ ಲಿಂಕ್

ಆನ್ಲೈನ್ ಅರ್ಜಿ ಲಿಂಕ್

05/03/2024 15/03/2024 ನೋಟ (4 MB)
ಮಸಾಜಿಸ್ಟ್ ಮತ್ತು ಕ್ಷಾರ ಸೂತ್ರ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಜಿಲ್ಲಾ ಅಯುಷ ಕಛೇರಿಗೆ ಸಲ್ಲಿಸುವ ಬಗ್ಗೆ ಪ್ರಕಟಣೆ. 02/03/2024 12/03/2024 ನೋಟ (492 KB)
ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಹೊಸದಾಗಿ ಸೃಜಿಸಲಾದ ಹುದ್ದೆಗಳಿಗೆ ಅಧಿಸೂಚನೆ ಹಾಗು ಅರ್ಜಿ ನಮೂನೆ. 15/02/2024 29/02/2024 ನೋಟ (2 MB)
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯಾದಗಿರಿ ಜಿಲ್ಲಾ ಕೋಶದಲ್ಲಿ ವಿವಿಧ ಹುದ್ದೆಗಳಿಗೆ ಅಧಿಸೂಚನೆ . 20/12/2023 03/01/2024 ನೋಟ (548 KB)