• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ಸೈಟಿನ ನಕ್ಷೆ
  • Accessibility Links
  • ಕನ್ನಡ
ಮುಕ್ತಾಯ ಮಾಡು

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತವಾಗಿ ವಿದ್ಯುತ್ತ ಚಾಲಿತ ಹೊಲಿಗೆ ಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಪೂರೈಕೆ ಯೋಜನೆಯಡಿ ಅರ್ಜಿ ಆಹ್ವಾನ

ಅಧಿಸೂಚನೆ

ಹೊಲಿಗೆ ,ಕಮ್ಮಾರಿಕೆ,ಗೌಂಡಿ, ದೋಬಿ ಹಾಗು ಕ್ಷೌರಿಕ ಮಾಡುತ್ತಿರುವ ಬಗ್ಗೆ ವೃತ್ತಿ ಧೃಢೀಕರಣ ಪ್ರಮಾಣಪತ್ರ.

1) ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತವಾಗಿ ವಿದ್ಯುತ್ತ ಚಾಲಿತ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ಅರ್ಜಿ.

2)ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಪೂರೈಕೆ ಯೋಜನೆಯಡಿ ಕಮ್ಮಾರಿಕೆ ಹಾಗು ಗೌಂಡಿ ಉಪಕರಣಗಳಿಗಾಗಿ ಆನ್ಲೈನ್ ಅರ್ಜಿ

3)ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಯೋಜನೆಯಡಿ ದೋಬಿ ಹಾಗು ಕ್ಷೌರಿಕ ಉಪಕರಣಗಳಿಗಾಗಿ ಆನ್ಲೈನ್ ಅರ್ಜಿ.

29/09/2025 15/10/2025 ನೋಟ (440 KB)
ಆರ್ಕೈವ್