ಮುಕ್ತಾಯ ಮಾಡು

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಗಳಾದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತವಾಗಿ ವಿದ್ಯುತ್ತ ಚಾಲಿತ ಹೊಲಿಗೆ ಯಂತ್ರ ಹಾಗೂ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಗೌಂಡಿ ಸಲಕರಣೆಗಳನ್ನು ಪಡೆಯಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುವ ಕುರಿತು.

ಗೌಂಡಿ ಸಲಕರಣೆಗಳ ವಿಸ್ತೃತ ಅಧಿಸೂಚನೆ.

ಮುಚ್ಚಳಿಕೆ ಪತ್ರ.

ಗೌಂಡಿ ವೃತ್ತಿ ಮಾಡುತ್ತಿರುವ ಬಗ್ಗೆ ಧೃಢೀಕರಣ ಪ್ರಮಾಣಪತ್ರ.

ಗೌಂಡಿ ಸಲಕರಣೆಗಳ ಉಪಕರಣಕ್ಕಾಗಿ ಆನ್ಲೈನ್ ಅರ್ಜಿ ಲಿಂಕ್ .

29/11/2024 15/01/2025 ನೋಟ (667 KB) Extended Notification (358 KB)
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲಾ ತಾಂತ್ರಿಕ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿಯಲ್ಲಿ ಕಾರ್ಯನಿರ್ವಹಿಸಲು ಪ್ರಕಟಿಸಲಾದ Technical Assistant, District Account Manager & Data Entry Operator ಹುದ್ದೆಗಳನ್ನು ರದ್ದುಪಡಿಸುವ ಕುರಿತು. 26/07/2024 15/08/2024 ನೋಟ (2 MB)
ರಾಷ್ಟ್ರೀಯ ಅರೋಗ್ಯ ಅಭಿಯಾನದ ಅಡಿಯಲ್ಲಿ ಖಾಲಿ ಇರುವ ಗುತ್ತಿಗೆ ಆಧಾರಿತ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ .ದಿನಾಂಕ ವಿಸ್ತಾರಸಲಾಗಿದೆ 28.07.2023 11/07/2023 29/07/2023 ನೋಟ (144 KB)
ದಿನಾಂಕ:31-12-2021 ಕ್ಕೆ ಇರುವ ಯಾದಗಿರಿ ಜಿಲ್ಲೆಯ ಕಂದಾಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಗ್ರೂಪ್ ಡಿ, ದಫೇದಾರ, ವಾಹನ ಚಾಲಕ, ದತ್ತಾಂಶ ನಮೂದು ಸಹಾಯಕ, ದ್ವಿತೀಯ ದರ್ಜೆ ಸಹಾಯಕ/ಗ್ರಾ.ಲೇ, ಪ್ರ.ದಸ/ಕಂ ಮತ್ತು ಶೀಘ್ರಲಿಪಿಗಾರ ವೃಂದಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಚುರ ಪಡಿಸುವ ಕುರಿತು. 18/07/2022 31/12/2022 ನೋಟ (1 MB) Driver Seniority (1 MB) FDA Seniority (9 MB) SDA Seniority (4 MB) Steno Seniority (1 MB) Typist Seniority (1 MB) D-Group Seniority (4 MB)
ಪತ್ರಿಕಾ ಪ್ರಕಟಣೆ 07/06/2022 30/06/2022 ನೋಟ (74 KB)
ಕಾರ್ಯನಿರ್ವಾಹಕ ಅಭಿಯಂತರರ R.D.W.& S.Division ಕಾರ್ಯಲದಲಿ :ವಿಶ್ಲೇಷಕ / ಪ್ರಯೋಗಾಲಯದ ಅಟೆಂಡರ್ ಮತ್ತು ನೀರಿನ ಮಾದರಿ ಸಂಗ್ರಾಹಕ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು 18/01/2021 28/02/2021 ನೋಟ (18 KB)