ಮುಕ್ತಾಯ ಮಾಡು

ಜಿಲ್ಲೆಯ ಅಧಿಸೂಚನೆಗಳು

Filter Document category wise

ಫಿಲ್ಟರ್

ಜಿಲ್ಲೆಯ ಅಧಿಸೂಚನೆಗಳು
ಶೀರ್ಷಿಕೆ ದಿನಾಂಕ View / Download
25 ವರ್ಷಗಳ ಅವಧಿಗೆ ಸ್ವಂತ ಲಭ್ಯವಿರುವ ಖಾಲಿ ಭೂಮಿಯಲ್ಲಿ ಬಾಡಿಗೆ ಮನೆಗಳ ನಿರ್ಮಾಣ ನಿರ್ವಹಣೆಗಾಗಿ ಎಂಟಿಟಿ ಗಳನ್ನು ಶಾರ್ಟ್ ಲಿಸ್ಟ್ ಮಾಡಲು ಎಕ್ಷ ಪ್ರೇಶನ್ ಆಫ್ ಇಂಟರೆಸ್ಟ್ ಗಳನ್ನು ಒದಗಿಸುವ ಕುರಿತು . 13/11/2020 ನೋಟ (2 MB)
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಂಸ್ಥೆಯ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು. 07/10/2020 ನೋಟ (2 MB)
ಯಾದಗಿರಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನೇರ ಪ್ರಸಾರ https://youtu.be/ExiyoYsFli0
ಯಾದಗಿರಿ ಜಿಲ್ಲೆಯ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನೇರ ಪ್ರಸಾರ https://www.youtube.com/watch?v=ebQ4eiMZlcM
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ,ಯಾದಗಿರಿ ಕೋಶದಲ್ಲಿ ಒಬ್ಬ ತಾಂತ್ರಿಕ ಸಲಯೆಗಾರರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ೧ ವರ್ಷದ ಅವಧಿಗೆ ಭರ್ತಿ ಮಾಡುವ ಕುರಿತು . 07/08/2020 ನೋಟ (3 MB)
ನೀತಿ ಆಯೋಗ ಮಹತ್ವಾಕಾಂಕ್ಷಿ ಯಾದಗಿರಿ ಜಿಲ್ಲೆಯಲ್ಲಿ ಬಿ.ಇ.ಎಲ್ ಕಂಪನಿಯ ಸಿ.ಎಸ್.ಆರ್ ಅನುದಾನದಡಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ. ಸ್ಮಾರ್ಟ್ ಕ್ಲಾಸ್ ಉದ್ಘಾಟನೆ.
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಸಲಹೆಗಾರರ ​​ಹುದ್ದೆಗೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ. 28/07/2020 ನೋಟ (2 MB)
ಜಿಲ್ಲಾದ್ಯಂತ ಒಂದು ವಾರದ ಲಾಕ್ ಡೌನ್ ಆದೇಶ ದಿನಾಂಕ 15-7-2020 ರ ರಾತ್ರಿ 8:00 ಗಂಟೆಯಿಂದ 22-7-2020 ರ ರಾತ್ರಿ 8:00 ಗಂಟೆಯವರಗೆ 14/07/2020 ನೋಟ (3 MB)
ಜೂನ್ 29 ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು,ಸಂಘ ಸಂಸ್ಥೆಗಳು ಭಾಗವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ ಸೂಚನೆ ಆಲಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 29ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946 27/06/2020 ನೋಟ (355 KB)
ಜೂ.16ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ಸೈನಿಕ (ಕೊರೊನಾ ವಾರಿಯರ್ಸ್) ರಾದ ಆಶಾ ಮತ್ತು ಅಂಗನವಾಡಿ ಶಿಕ್ಷಕರಿಗಾಗಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 16ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946 15/06/2020 ನೋಟ (51 KB)