ಜಿಲ್ಲೆಯ ಅಧಿಸೂಚನೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಬಗ್ಗೆ. | 20/02/2020 | ನೋಟ (702 KB) |
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮಕ್ಕಾಗಿ ಸಲಹೆಗಾರರ ಹುದ್ದೆಗೆ ಅಧಿಸೂಚನೆ. | 07/02/2020 | ನೋಟ (707 KB) |
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ವೃಂದದ ನೌಕರರ ಜೇಷ್ಠತಾ ಪಟ್ಟಿಯನ್ನು ಪುನರಾಲೋಕನೆ ಮಾಡುತ್ತಿರುವ ಕುರಿತು. | 16/01/2020 | ನೋಟ (2 MB) |
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ವೃಂದದ ನೌಕರರ ಜೇಷ್ಠತಾ ಪಟ್ಟಿಯನ್ನು ಪುನರಾಲೋಕನೆ ಮಾಡುತ್ತಿರುವ ಕುರಿತು. | 16/01/2020 | ನೋಟ (3 MB) |
ಚಿತ್ರಕಲಾವಿದರಿಗೆ ಯಾದಗಿರಿ ನಗರಸಭೆಯಿಂದ ಸುವರ್ಣ ಅವಕಾಶ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು(ನೋಂದಣಿಗಾಗಿ ಹೊಸತೇನಿದೆ ಅಥವಾ ಕಾರ್ಯಕ್ರಮಗಳ ಪುಟದಲ್ಲಿ ನೋಡಿ ) | 07/01/2020 | ನೋಟ (1 MB) |
ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಅನುಷ್ಠಾನಗೊಳಿಸಲು ಗೌರವಧನ ಆಧಾರದ ಮೇರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. | 02/01/2020 | ನೋಟ (3 MB) |
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ,ಯಾದಗಿರಿ ಕೋಶದಲ್ಲಿ ಒಬ್ಬ ತಾಂತ್ರಿಕ ಸಲಯೆಗಾರರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ೧ ವರ್ಷದ ಅವಧಿಗೆ ಭರ್ತಿ ಮಾಡುವ ಕುರಿತು . | 17/10/2019 | ನೋಟ (1 MB) |
ಜಿಲ್ಲೆಯಲ್ಲಿನ ಕೌಶಲ್ಯ ಅಭಿವೃದ್ಧಿ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ: 16.09.2019 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. | 13/09/2019 | ನೋಟ (247 KB) |
ಯಾದಗಿರಿ ಜಿಲ್ಲೆಯ 2018-19ನೇ ಸಾಲಿನ ಗ್ರಾಮಲೆಕ್ಕಾಧಿಕಾರಿಗಳ 1:1 ಅಂತಿಮ ಆಯ್ಕೆ ಪಟ್ಟಿ | 19/08/2019 | ನೋಟ (2 MB) |
2018-19ನೇ ಸಾಲಿನ ಯಾದಗಿರಿ ಜಿಲ್ಲೆಯ ಗ್ರಾಮಲೆಕ್ಕಾಧಿಕಾರಿಗಳ ನೇಮಕಾತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ | 11/07/2019 | ನೋಟ (4 MB) |