ಜಿಲ್ಲೆಯ ಅಧಿಸೂಚನೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಆತ್ಮಯೋಜನೆಯಡಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM) ಒಂದು ಹುದ್ದೆಗೆ ಅಧಿಸೂಚನೆ ಹಾಗು ಆನ್ಲೈನ್ ಅರ್ಜಿ ಲಿಂಕ್. | 05/03/2024 | ನೋಟ (4 MB) |
ಮಸಾಜಿಸ್ಟ್ ಮತ್ತು ಕ್ಷಾರ ಸೂತ್ರ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಜಿಲ್ಲಾ ಅಯುಷ ಕಛೇರಿಗೆ ಸಲ್ಲಿಸುವ ಬಗ್ಗೆ ಪ್ರಕಟಣೆ. | 02/03/2024 | ನೋಟ (492 KB) |
ನರೇಗಾ, ಜಿಲ್ಲಾ ಪಂಚಾಯತ್, ಯಾದಗಿರಿ ಅಡಿಯಲ್ಲಿ ತಾಲೂಕ ಸಂಯೋಜಕರು ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಲಿಂಕ್ ಹಾಗು ಅಧಿಸೂಚನೆ. | 15/02/2024 | ನೋಟ (1 MB) |
ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ ಹೊಸದಾಗಿ ಸೃಜಿಸಲಾದ ಹುದ್ದೆಗಳಿಗೆ ಅಧಿಸೂಚನೆ ಹಾಗು ಅರ್ಜಿ ನಮೂನೆ. | 15/02/2024 | ನೋಟ (2 MB) |
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ . | 22/12/2023 | ನೋಟ (2 MB) |
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯಾದಗಿರಿ ಜಿಲ್ಲಾ ಕೋಶದಲ್ಲಿ ವಿವಿಧ ಹುದ್ದೆಗಳಿಗೆ ಅಧಿಸೂಚನೆ . | 20/12/2023 | ನೋಟ (548 KB) |
2022-23 ನೇ ಸಾಲಿಗೆ ರಾಜ್ಯದ ಸರ್ಕಾರೀ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪೀಠೋಪಕರಣ ಒದಗಿಸಲು ಕುರಿತಂತೆ ಪ್ರಿ -ಬ್ರಿಡ್ ಸಭೆ ಪ್ರಕಟಣೆ. | 05/12/2023 | ನೋಟ (428 KB) |
ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಜನೆ ಹಾಗು ಅರ್ಜಿ ನಮೂನೆ. | 22/11/2023 | ನೋಟ (1 MB) |
ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. | 04/11/2023 | ನೋಟ (1 MB) |
ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೈಲರಿಂಗ್) ವೃತ್ತಿ ಹಾಗು ವಿವಿದ ವೃತ್ತಿನಿರತ ಕಸಬುಮಾಡುತ್ತಿರುವ ಬಗ್ಗೆ ಧೃಢೀಕರಣ ಪ್ರಮಾಣಪತ್ರ. | 12/10/2023 | ನೋಟ (339 KB) |