ಜಿಲ್ಲೆಯ ಎಲ್ಲಾ ತಾಲೂಕುಗಳು ಬರಘೋಷಿತವಾಗಿದ್ದರಿಂದ ನೀರು ಪೋಲಾಗದಂತೆ, ಕಲುಷಿತವಾಗದಂತೆ ಈ ವರ್ಷ ಹೋಳಿ ಹಬ್ಬವನ್ನು ಒಣಬಣ್ಣದಿಂದ ಹಾಗೂ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡೋಣ ಎಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ .ಅವರು ಮನವಿ ಮಾಡಿದ್ದಾರೆ. ಇತ್ತೀಚಿಗೆ ಬೋರ್ ವೆಲ್ಗಳಲ್ಲಿ ನೀರು ಕಡಿಮೆಯಾಗಿ ಅಂತರ್ಜಲಮಟ್ಟ ಕುಸಿದಿರುವ ಹಿನ್ನಲೆಯಲ್ಲಿ ಬಿರುಬಿಸಿಲಿನ ಬೇಸಿಗೆ ಇರುವುದರಿಂದ ಇನ್ನೂ ಮುಂದಿನ ದಿನಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಸಮರ್ಪಕವಾಗಿ ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
ಪ್ರಕಟಿಸಿ: 25/03/2024
ಜಿಲ್ಲೆಯ ಎಲ್ಲಾ ತಾಲೂಕುಗಳು ಬರಘೋಷಿತವಾಗಿದ್ದರಿಂದ ನೀರು ಪೋಲಾಗದಂತೆ, ಕಲುಷಿತವಾಗದಂತೆ ಈ ವರ್ಷ ಹೋಳಿ ಹಬ್ಬವನ್ನು ಒಣಬಣ್ಣದಿಂದ ಹಾಗೂ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡೋಣ ಎಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ…
ವಿವರಗಳನ್ನು ವೀಕ್ಷಿಸಿ
ಮಾನ್ಯ ಜಿಲ್ಲಾಧಿಕಾರಿಯವರ ಯಾವುದೇ ಉಲ್ಲಂಘನೆ/ದೂರುಗಳನ್ನು ತಮ್ಮ ಮೊಬೈಲ್ ಮೂಲಕ ಮಾತ್ರ ವರದಿ ಮಾಡಲು ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಸಿ-ವಿಜಿಲ್ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳುವಂತೆ ಯಾದಗಿರಿಯ ನಾಗರಿಕರನ್ನು ಪ್ರೋತ್ಸಾಹಿಸಿದರು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 21/03/2024
- Cvigil Press Note
- Cvigil Press Note_1
- Cvigil Press Note_2
- Cvigil Press Note_3
- Cvigil Press Note_4
- Cvigil Press Note_5
ಪತ್ರಿಕಾ ಪ್ರಕಟಣೆ-ಹರ್ ಘರ್ ತಿರಂಗಾ
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 16/08/2023
- Press Note
- Press Note_1
- Press Note_2
- Press Note_3
ಪತ್ರಿಕಾ ಪ್ರಕಟಣೆ
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 05/04/2023
- Press Note
- Press Note_2
- Press Note_3
- Press Note_4
- Press Note_5