ದಾಖಲೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಕರಡು ಮತದಾರರ ಪಟ್ಟಿ ವಿಧಾನಸಭಾ ಕ್ಷೇತ್ರವಾರು | 31/12/2018 | ನೋಟ (225 KB) |
ಜಿಲ್ಲೆಯಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಸೆಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ: 01.12.2018 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. | 30/11/2018 | ನೋಟ (400 KB) |
ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ವಿಪತ್ತು ನಿರ್ವಹಣಾ ಕೋಶದಲ್ಲಿ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಕುರಿತು | 05/11/2018 | ನೋಟ (2 MB) |
ಏನ್.ಈ .ಕೆ .ಎಸ .ಆರ್.ಟಿ.ಸಿ ಬಸ್ ಗಳ ಮತ್ತು ನಿಮ್ಮೂರಿನ ಗ್ರಂಥಾಲಯಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ:09.10.2018 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. | 06/10/2018 | ನೋಟ (65 KB) |
ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್,ಪಿಂಚಣಿ ಅದಾಲತ್, ಜನ ಸಂಪರ್ಕ ಸಭೆ ಜರಗಿಸುವ ಬಗ್ಗೆ. | 18/09/2018 | ನೋಟ (66 KB) |
ಬರ / ಜಲಕ್ಷಾಮದ ಕ್ಯಾಬಿನೆಟ್ ಉಪ ಸಮಿತಿಯು 11.09.2018 ರಂದು ಭೇಟಿಯಾಗಿದ್ದು, 86 ತಾಲ್ಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಿಸಿವೆ. | 18/09/2018 | ನೋಟ (315 KB) |
ಮೂಲಭೂತ ಸೌಕರ್ಯಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ:19.09.2018 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. | 18/09/2018 | ನೋಟ (69 KB) |
GUR_U_23 | 09/08/2018 | ನೋಟ (237 KB) |
GUR_U_22 | 09/08/2018 | ನೋಟ (224 KB) |
GUR_U_21 | 09/08/2018 | ನೋಟ (238 KB) |