ದಾಖಲೆಗಳು
Filter Document category wise
ಶೀರ್ಷಿಕೆ | ದಿನಾಂಕ | View / Download |
---|---|---|
ಜಿಲ್ಲಾದ್ಯಂತ ಒಂದು ವಾರದ ಲಾಕ್ ಡೌನ್ ಆದೇಶ ದಿನಾಂಕ 15-7-2020 ರ ರಾತ್ರಿ 8:00 ಗಂಟೆಯಿಂದ 22-7-2020 ರ ರಾತ್ರಿ 8:00 ಗಂಟೆಯವರಗೆ | 14/07/2020 | ನೋಟ (3 MB) |
ಜೂನ್ 29 ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು,ಸಂಘ ಸಂಸ್ಥೆಗಳು ಭಾಗವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ ಸೂಚನೆ ಆಲಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 29ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946 | 27/06/2020 | ನೋಟ (355 KB) |
ಜೂ.16ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ಸೈನಿಕ (ಕೊರೊನಾ ವಾರಿಯರ್ಸ್) ರಾದ ಆಶಾ ಮತ್ತು ಅಂಗನವಾಡಿ ಶಿಕ್ಷಕರಿಗಾಗಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 16ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946 | 15/06/2020 | ನೋಟ (51 KB) |
ಕೋವಿಡ್-19 ಪರಿಣಾಮಕಾರಿಯಾಗಿ ತಡೆಗಟ್ಟಲು ಸ್ವಯಂಸೇವಕರ ನೊಂದಣಿ.(ನೋಂದಣಿಗಾಗಿ ಹೊಸತೇನಿದೆ ಅಥವಾ ಕಾರ್ಯಕ್ರಮಗಳ ಪುಟದಲ್ಲಿ ನೋಡಿ) | 18/05/2020 | ನೋಟ (227 KB) |
ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಬಗ್ಗೆ. | 20/02/2020 | ನೋಟ (702 KB) |
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮಕ್ಕಾಗಿ ಸಲಹೆಗಾರರ ಹುದ್ದೆಗೆ ಅಧಿಸೂಚನೆ. | 07/02/2020 | ನೋಟ (707 KB) |
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ವೃಂದದ ನೌಕರರ ಜೇಷ್ಠತಾ ಪಟ್ಟಿಯನ್ನು ಪುನರಾಲೋಕನೆ ಮಾಡುತ್ತಿರುವ ಕುರಿತು. | 16/01/2020 | ನೋಟ (2 MB) |
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ವೃಂದದ ನೌಕರರ ಜೇಷ್ಠತಾ ಪಟ್ಟಿಯನ್ನು ಪುನರಾಲೋಕನೆ ಮಾಡುತ್ತಿರುವ ಕುರಿತು. | 16/01/2020 | ನೋಟ (3 MB) |
ಚಿತ್ರಕಲಾವಿದರಿಗೆ ಯಾದಗಿರಿ ನಗರಸಭೆಯಿಂದ ಸುವರ್ಣ ಅವಕಾಶ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು(ನೋಂದಣಿಗಾಗಿ ಹೊಸತೇನಿದೆ ಅಥವಾ ಕಾರ್ಯಕ್ರಮಗಳ ಪುಟದಲ್ಲಿ ನೋಡಿ ) | 07/01/2020 | ನೋಟ (1 MB) |
ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಅನುಷ್ಠಾನಗೊಳಿಸಲು ಗೌರವಧನ ಆಧಾರದ ಮೇರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. | 02/01/2020 | ನೋಟ (3 MB) |