ನೇಮಕಾತಿ
Filter Past ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಸರಕಾರಿ ಬಾಲಕರ ಬಾಲಮಂದಿರ ಸಂಸ್ಥೆಯ ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಹೊರಗುತ್ತಿಗೆ ಆಧಾರದ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ . | 10/11/2021 | 30/11/2021 | ನೋಟ (1 MB) | |
ಕೋವಿಡ್-19 ಪ್ರತಿಕ್ರಿಯೆ ಇಂಟರ್ನ್‌ಶಿಪ್ ಸಲುವಾಗಿ ಅರ್ಜಿ ಸಲ್ಲಿಸುವ ಕುರಿತು | 27/07/2021 | 15/09/2021 | ನೋಟ (681 KB) | |
ಯಾದಗಿರಿ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ವಿವೇಶ ದತ್ತು ಕೇಂದ್ರ ಸಂಸ್ಥೆಯಲ್ಲಿ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆವ್ಹಾನಿಸಲಾಗಿದೆ . | 07/07/2021 | 20/07/2021 | ನೋಟ (2 MB) | |
ಕಾರ್ಯನಿರ್ವಾಹಕ ಅಭಿಯಂತರರ R.D.W.& S.Division ಕಾರ್ಯಲದಲಿ :ವಿಶ್ಲೇಷಕ / ಪ್ರಯೋಗಾಲಯದ ಅಟೆಂಡರ್ ಮತ್ತು ನೀರಿನ ಮಾದರಿ ಸಂಗ್ರಾಹಕ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು | 18/01/2021 | 28/02/2021 | ನೋಟ (18 KB) | |
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಖಾಲಿರುವ ಇರುವ ಡೇಟಾ ಅನಾಲಿಸ್ಟ್-01 ಹುದ್ದೆಯ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಕುರಿತು | 06/02/2021 | 25/02/2021 | ನೋಟ (1 MB) | |
ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ” ಯೋಜನಾ ನಿರ್ದೇಶಕರ ” ಹುದ್ದೆಗೆ ಅರ್ಜಿ ಅಹ್ವಾನಿಸಿರುವ ಕುರಿತು. | 05/02/2021 | 19/02/2021 | ನೋಟ (3 MB) | |
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಕೋಶದಲ್ಲಿ 01-ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸುವ ಕುರಿತು. | 16/01/2021 | 30/01/2021 | ನೋಟ (5 MB) | |
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಂಸ್ಥೆಯ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುವ ಕುರಿತು. | 07/10/2020 | 05/11/2020 | ನೋಟ (2 MB) | |
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಸಲಹೆಗಾರರ ಹುದ್ದೆಗೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ. | 28/07/2020 | 05/08/2020 | ನೋಟ (2 MB) | |
ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಬಗ್ಗೆ. | 21/02/2020 | 10/03/2020 | ನೋಟ (702 KB) |