ದಿನಾಂಕ:03.4.2026 ರಂದು ಜನಗಣತಿ -2027ರ ಯಾದಗಿರಿ ತಾಲೂಕಿನ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಭಾಗವಹಿಸಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.
ದಿನಾಂಕ:01.04.2026 ರಂದು ಜನಗಣತಿ 2027 ಎ ಸಂಭಂದ ಜನಗಣತಿ 2027 ರ ಸಂಭಂದಿದಂತೆ, ದಿನಾಂಕ 01.04.2026 ರಿಂದ 15.04.2026ರ ವರಗೆ ಜನಗಣತಿ 2027 – ಸ್ವಯಂ ಗಣತಿ (Self Enumeration) ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆ ಎಲ್ಲ ನಾಗರೀಕರು https://se.census.gov.in ಪೋರ್ಟಲನ್ನು ಬಳಸಿಕೊಂಡು ಸ್ವ
ಜಿಲ್ಲಾಧಿಕಾರಿಗಳ ಕಛೇರಿ ಸಂಭಾಂಗಣದಲ್ಲಿ ಜಿಲ್ಲೆಯ I.O.C.L., H.P.C.L. ಹಾಗೂ B.P.C.L. ನ ಅಧಿಕಾರಿಗಳು ಹಾಗೂ ಡೀಲರ್ ಗಳೊಂದಿಗೆ ಜಿಲ್ಲ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ ಜರುಗಿಸಿ, FIFO(ಮೊದಲು ನೋಂದಣಿ ಮಾಡಿದವರಿಗೆ ಮೊದಲ ಆದ್ಯತೆಯ ಮೆರೆಗೆ ವಿಲೇವಾರಿ) ಮಾದರಿಯಲ್ಲಿ ಸಿಲಿಂಡರ್ ಸರಬರಾಜು ಮಾಡಲು, ಗ್ರ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು
ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಜಿಲ್ಲೆಯ ನಾಲ್ವರು ಅಭ್ಯರ್ಥಿಗಳಿಗೆ ಜಿಲ್ಲಾಡಳಿತದಿಂದ ಸನ್ಮಾನ.
ದಿನಾಂಕ:05.09.2025 ರಂದು ನೂತನ ತಾಲ್ಲೂಕ, ಕೇಂದ್ರವಾಗಿರುವ ವಡಗೇರಾ ತಾಲೂಕಿನಲ್ಲಿ ಪ್ರಜಾ ಸೌಧ ತಾಲ್ಲೂಕಾ ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಕಾರ್ಯಕ್ರಮವನ್ನು ಮಾನ್ಯ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್
ದಿನಾಂಕ:05.09.2025 ರಂದು ಜಿಲ್ಲಾಧಿಕಾರಿಗಳು ವಾಡಗೇರಾ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಹುಲಕಲ (ಜೆ) ಗ್ರಾಮದ ಜಮೀನಲ್ಲಿ ನೀರು ನಿಂತಿರುವ ಕುರಿತು ವೀಕ್ಷಣೆ ಮಾಡಿ ಮಳೆಯಿಂದ ಹಾನಿಯಾಗಿರುವ ಬೆಳೆಗಳ ಕುರಿತು ಜಂಟಿಯಾಗಿ ಸಮೀಕ್ಷೆ ಕೈಗೊಂಡು ಜಂಟಿಯಾಗಿ ಹಾನಿಯ ವಿವರ ಸಲ್ಲಿಸುವಂತೆ ಕೃಷಿ ಹಾಗೂ ಕಂದಾಯ ಇಲಾಖೆ
ದಿನಾಂಕ:05.09.2025 ರಂದು ಜಿಲ್ಲಾಧಿಕಾರಿಗಳು ಅನಿರೀಕ್ಷಿತವಾಗಿ ವಡಗೇರಾ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಸ್ವಚ್ಟತೆ ಕಾಪಾಡಬೇಕು ಮತ್ತು ಬರುವಂತ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ತಿಳಿಸಿದರು.
ದಿನಾಂಕ:05.09.25 ರಂದು ತಾಲೂಕಿನ ವಡಗೇರಾದಲ್ಲಿರುವ ಮುರಾರ್ಜಿ ವಸತಿ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಸತಿ ಶಾಲೆಯಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ನಂತರ ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯದಲ್ಲಿ ನೀಡುತ್ತಿರುವ ಶಿಕ್ಷಣ ಮತ್ತು ಆಹಾರ ಸೌಕರ್ಯಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳಿಗೆ ನೀಡ