
ಸೆಕ್ಟರ್ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗೆ ಸಾಮಾನ್ಯ ವೀಕ್ಷಕರಿಂದ ತರಬೇತಿ ನೀಡಲಾಯಿತು.
2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಯಾದಗಿರಿ ನಗರಸಭೆಯಿಂದ ವಿವಿಧ ಸ್ಥಳಗಳಲ್ಲಿ ಮತದಾರರ ಜಾಗೃತಿ ವರ್ಣಚಿತ್ರಗಳನ್ನು ಮಾಡಲಾಗಿದೆ.
4 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಇಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಅಪರ-ಜಿಲ್ಲಾಧಿಕಾರಿಗಳು ಯಾದಗಿರಿ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ ಸಭೆ ಸಭಾಂಗಣದ ಕೊಠಡಿಯಲ್ಲಿ 36-ಸುರಪುರ ಮತ್ತು 37-ಶಹಾಪೂರ ಸೆಕ್ಟರ್ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವತ್ರಿಕಾ -2023 ರ ಚುನಾವಣಾಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಚುನಾವಣಾ ಕಾರ್ಯವನ್ನು ಸುಗಮವಾಗಿ ಹಾಗೂ ಸುಸುತ್ರವಾಗಿ ಅಚ್ಚುಕಟ್ಟಾಗಿ ತಮಗೆ ವಹಿಸಿದ ಕಾರ್ಯವನ್ನು ನಿಯಮನುಸಾರ ನಡೆಸಲು ಮುಂಚಿತವಾಗಿ ಮಾನ್ಯ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು 37-ಶಹಾಪೂರ ರವರ ಉಪ-ಸ್ಥಿತಿಯಲ್ಲಿ ಸಭೆ ಜರುಗಿಸಲಾಯಿತು.
1 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಶಹಾಪುರ ತಾಲೂಕ ಸ್ವೀಪ್ ಸಮತಿಯಿಂದ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ.
2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿಧಾನಸಭಾ ಸಾಮಾನ್ಯ ವೀಕ್ಷಕರು ವಿವಿಧ ತಂಡಗಳ ನೋಡಲ್ ಅಧಿಕಾರಿಗಳೊಂದಿಗೆ ಚುನಾವಣಾ ಸಿದ್ದತೆಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.
3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಮಾನ್ಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು PRO,APRO ರವರುಗಳ ತರಬೇತಿಯ ಕುರಿತು ಯಾದಗಿರಿ ನಗರದ “ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ” ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಕುರಿತು ಪರಿಶೀಲನೆ ನಡೆಸಿದರು.
3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಮಾನ್ಯ ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು PRO,APRO ರವರುಗಳ ತರಬೇತಿಯ ಕುರಿತು ಗುರುಮಠಕಲ್ ಪಟ್ಟಣದಲ್ಲಿರುವ “ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ” ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದ ಕುರಿತು ಪರಿಶೀಲನೆ ನಡೆಸಿದರು, ಮತ್ತು ಮಾನ್ಯ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣೆ ಅಧಿಕಾರಿಗಳು ಹಾಗೂ ತಹಸೀಲ್ದಾರರು ಗುರುಮಠಕಲ್ ರವರುಗಳು ಉಪಸ್ಥಿತರಿದ್ದರು.
3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಮಾನ್ಶ ಜಿಲ್ಲಾಧಿಕಾರಿಗಳು ಯಾದಗಿರಿ ರವರು 37-ಶಹಾಪೂರ ಮತಕ್ಷೇತ್ರದ ನಗರ ಮತಗಟ್ಟೆ ಸಂಖ್ಶೆ 155.156.157….ಹಾಗೂ ಇತರೆ ಮತಗಟ್ಟೆ ಗಳಿಗೆ ಬೇಟಿ ನೀಡಿ ಮೂಲಭೂತ ಸೌಕರ್ಯ ಪರಿಶಿಲಿಸಿದರು.
3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಮಾನ್ಯ ಗೌರವಾನ್ವಿತ ಚುನಾವಣಾ ವೆಚ್ಚ ವೀಕ್ಷಕರು( Expenditure observer )2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಕ್ಷೇತ್ರ 36-ಶೋರಪೂರ್ ಸಂಬಂದಿಸಿದ ನಾರಾಯಣಪುರ ಚೆಕ್ ಪೋಸ್ಟ್ ವೀಕ್ಷಿಸಿದರು.
2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ
ಇಂದು ಮಾನ್ಯ ಜಿಲ್ಲಾಧಿಕಾರಿಗಳು ರವರು 38- ಯಾದಗಿರಿ ವಿಧಾನ ಸಭಾ ಮತ ಕ್ಷೇತ್ರದ, ಯಾದಗಿರಿ ನಗರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ (AMF) ಕುರಿತು ಪರಿಶೀಲನೆ ಮಾಡಿದರು.
6 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ಗ್ಯಾಲರಿ ವೀಕ್ಷಿಸಿ