ದಿನಾಂಕ:25.04.2026 ರಂದು ಜನಗಣತಿ -2027 ಸಂಭಂದ ಗುರಮಿಠಕಲ್ ತಾಲೂಕಿನ ಗುರಮಿಠಕಲ್‌ ಪಟ್ಟಣ,ಕಂದಕೂರ,ಪುಟ್ಟಪಾಕ ಗ್ರಾಮಗಳಿಗೆ ಭೇಟಿ ನೀಡಿ ಮನೆಗಣತಿ ಕಾರ್ಯವನ್ನು ಪರಿಶೀಲಿಸಲಾಯಿತು.