ಇತರೆ

SVEEP Activity

ಗೌರವಾನ್ವಿತ ಡಿಸಿ ಮೇಡಂ ಅವರು ಶಹಾಪುರದ ಪದವಿ ಕಾಲೇಜಿನಲ್ಲಿ ಸ್ವೀಪ್ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಕಟಿಸಿದ ದಿನಾಂಕ: 14/02/2024 SVEEP Activity SVEEP Activity
Sagar Visit

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024 ರ ಸಂಬಂಧ ದಿನಾಂಕ: 22.12.23 ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ Forms Super Checking ಕಾರ್ಯ ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 22/12/2023 Sagar Visit Sagar Visit_1 Sagar Visit_2 Sagar Visit_3
Doranalli Visit_2

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024 ರ ಸಂಬಂಧ ದಿನಾಂಕ: 22.12.23 ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಭಾಗ ಸಂಖ್ಯೆ 149 Forms Super Checking ಕಾರ್ಯ ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 22/12/2023 Doranalli Visit Doranalli Visit_1 Doranalli Visit_2
Electrol Inspection_1

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2024 ರ ಸಂಬಂಧ ದಿನಾಂಕ: 16.12.23 ರಂದು ಯಾದಗಿರಿ ನಗರದ ಭಾಗ ಸಂಖ್ಯೆ 51, 52, 53 & 54 ರ ಮತಗಟ್ಟೆಗಳಿಗೆ ಭೇಟಿ ನೀಡಿ Form- 6,7,8 ಗಳ ಪರಿಶೀಲನೆ ಮತ್ತು DSE, PSE ಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 18/12/2023 Electrol Inspection Electrol Inspection_1 Electrol Inspection_2
Anpur School Visit_1

ದಿನಾಂಕ:13.12.23 ರಂದು ಗುರುಮಿಠಕಲ್ ತಾಲೂಕಿನ ಅನಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆಹಾರ ಪದಾರ್ಥಗಳು ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಪ್ರಕಟಿಸಿದ ದಿನಾಂಕ: 14/12/2023 Anpur School Visit Anpur School Visit_1 Anpur School Visit_2
Kandakur School Visit_1

ದಿನಾಂಕ:13.12.23 ರಂದು ಗುರುಮಿಠಕಲ್ ತಾಲೂಕಿನ ಕಂದಕೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಆಹಾರ ಪದಾರ್ಥಗಳು ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು

ಪ್ರಕಟಿಸಿದ ದಿನಾಂಕ: 14/12/2023 Kandakur School Visit Kandakur School Visit_1 Kandakur School Visit_2
Dantapur Visit

ದಿನಾಂಕ: 13.12.23 ರಂದು ಗುರಮಿಠಕಲ್ ತಾಲೂಕಿನ ದಂತಾಪೂರ ಅನಿರೀಕ್ಷಿತವಾಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ದಾಖಲೆಗಳು ಸರಿಯಾಗಿ ನಿರ್ವಹಿಸ ಬೇಕೆಂದು ಸೂಚಿಸಲಾಯಿತು.

ಪ್ರಕಟಿಸಿದ ದಿನಾಂಕ: 14/12/2023 Dantapur Visit Dantapur Visit_1 Dantapur Visit_2
Bara Parihara

ದಿನಾಂಕ:11.12.23 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ,ಸಭೆಯನ್ನು ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 13/12/2023 Bara Parihara
ಫಸಲ್ ಬಿಮಾ( ವಿಮಾ)_3

ದಿನಾಂಕ:06.12.2023 ರಂದು ಜಿಲ್ಲಾಧಿಕಾರಿಗಳು ಕನಾ೯ಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ( ವಿಮಾ) ಯೋಜನೆ ಅಡಿ,ಆಯ್ಕೆಯಾದ ಹುಣಸಗಿ ಪಟ್ಟಣದ ಹತ್ತಿ (ಮ.ಆ) ಬೆಳೆಯ ನಮೂನೆ-೨ ನ್ನು ಬೆಳೆ ಕಟಾವು ಪ್ರಯೋಗವನ್ನು ವಿಮಾ ಅಧಿಕಾರಿ, ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಸಂಬಂಧಿಸಿದ ರೈತರ ಉಪಸ್ಥಿತಿಯಲ್ಲಿ ಕೃಷಿ ಅಧಿಕಾರಿ ನಡೆಸಿದ ಪ್ರಯೋಗವನ್ನು ಪರಿಶೀಲಿಸಲಾಯಿತು.

ಪ್ರಕಟಿಸಿದ ದಿನಾಂಕ: 08/12/2023 ಫಸಲ್ ಬಿಮಾ( ವಿಮಾ) ಫಸಲ್ ಬಿಮಾ( ವಿಮಾ)_1 ಫಸಲ್ ಬಿಮಾ( ವಿಮಾ)_2 ಫಸಲ್ ಬಿಮಾ( ವಿಮಾ)_3
School Visit Hunasagi

ದಿನಾಂಕ 06.12.2023 ರಂದು ಜಿಲ್ಲಾಧಿಕಾರಿಗಳು ಹುಣಸಗಿ ತಾಲೂಕಿನ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ಮೂಲ ಸೌಕರ್ಯ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಅಡುಗೆ ಕೋಣೆ ವೀಕ್ಷಿಸಿ ಶಾಲೆಯಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಕು ಶಾಲೆಯಲ್ಲಿ ಮಕ್ಕಳಿಗೆ ಕುಡಿವ ನೀರು, ಶೌಚಾಲಯ, ತರಗತಿ ಕೊಠಡಿ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಕಟಿಸಿದ ದಿನಾಂಕ: 07/12/2023 School Visit Hunasagi School Visit Hunasagi_1