ಇತರೆ

Training_1

2024 ರ ಲೋಕಸಭೆ ಮತ್ತು ಸುರಪುರ (ಉಪ ಚುನಾವಣೆ) ಚುನಾವಣೆಯ ನಿಮಿತ್ಯ ಜಿಲ್ಲೆಯ ಎಲ್ಲಾ ALMT’s ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ದಿನಾಂಕ:-05.04.2024 ರಂದು ಬೆಳಿಗ್ಗೆ 10-30 ಕ್ಕೆ ತರಬೇತಿಯನ್ನು ಅಡಿಟೋರಿಯಂ ಭವನದಲ್ಲಿ ಆಯೋಜಿಸಲಾಗಿತ್ತು.

ಪ್ರಕಟಿಸಿದ ದಿನಾಂಕ: 06/04/2024 Training Training_1
Shorapur Meeting_3

36 ಶೋರಾಪೂರ ಉಪ ಚುನಾವಣೆ ವಿಧಾನಸಭೆ, ಕ್ಷೇತ್ರ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳು 06-ರಾಯಚೂರು ಲೋಕಸಭೆ ಸಾರ್ವತ್ರಿಕ ಚುನಾವಣೆ ಅಧಿಕಾರಿಗಳು ರವರ ಅಧ್ಯಕ್ಷತೆಯಲ್ಲಿ ಇಂದು ತಹಶೀಲ್ದಾರ್ ಕಾರ್ಯಾಲಯದ ಸುರಪುರ ಸಭಾಂಗಣದಲ್ಲಿ ವಿವಿಧ ತಂಡಗಳ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಚುನಾವಣೆ ಪ್ರಯುಕ್ತ ಪೂರ್ವ ಸಿದ್ಧತೆ ಹಾಗೂ ಹಲವು ವಿಷಯಗಳ ಕುರಿತು ಸಭೆ ಜರಗಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರಪುರ ಮತ್ತು ಹುಣಸಗಿ,ಹಾಗೂ ವಿವಿಧ ತಂಡದ ಅಧಿಕಾರಿಗಳು,ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

ಪ್ರಕಟಿಸಿದ ದಿನಾಂಕ: 04/04/2024 Shorapur Meeting Shorapur Meeting_1 Shorapur Meeting_2 Shorapur Meeting_3
Critical PS Visit

ಮಾನ್ಯ ಸಹಾಯಕ ಆಯುಕ್ತರು ಯಾದಗೀರ್ ರವರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿ ವಿಧಾನಸಭಾ ಕ್ಷೇತ್ರದವರು ಮತ್ತು ತಹಸೀಲ್ದಾರರು ಯಾದಗಿರಿ ರವರು ಹಾಗೂ ಆರಕ್ಷಕ ಉಪನಿರೀಕ್ಷಕರು ವಡೆಗೆರವರು ಇಂದು ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ Critical And Vulnerable ಭಾಗ ಸಂಖ್ಯೆ 158, 163, 124 And 125 ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಕಟಿಸಿದ ದಿನಾಂಕ: 04/04/2024 Critical PS Visit Critical PS Visit_1 Critical PS Visit_2 Critical PS Visit_3
Gulbarga DC Visit

ಮಾನ್ಯ ಜಿಲ್ಲಾಧಿಕಾರಿಗಳು ಕಲಬುರ್ಗಿ ಹಾಗೂ ಚುನಾವಣಾ ಅಧಿಕಾರಿಗಳು ಕಲಬುರ್ಗಿ ಲೋಕಸಭಾ ಕ್ಷೇತ್ರ ರವರು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕಲಬುರ್ಗಿ ರವರು ಇಂದು ಗುರುಮಿಟಕಲ್ ವಿಧಾನಸಭಾ ಕ್ಷೇತ್ರದ ಯರಗೋಳ ಚೆಕ್ ಪೋಸ್ಟ್ ಹಾಗು ಯರಗೊಳ್ ಗ್ರಾಮದ ಮತಗಟ್ಟೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಪ್ರಕಟಿಸಿದ ದಿನಾಂಕ: 30/03/2024 Gulbarga DC Visit Gulbarga DC Visit_1 Gulbarga DC Visit_2 Gulbarga DC Visit_3
Ganga Nagar Checkpost_1

ಮಾನ್ಯ ಸಹಾಯಕ ಆಯುಕ್ತರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿರವರು ಮತ್ತು ತಹಸೀಲ್ದಾರರು ಯಾದಗಿರಿರವರು ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ 38 ಯಾದಗಿರಿ ವಿಧಾನಸಭಾ ಕ್ಷೇತ್ರದ ಗಂಜ ಸರ್ಕಲ್ ಮತ್ತು ಗಂಗಾನಗರ ಚೆಕ್ಪೋಸ್ಟಿಗೆ ಭೇಟಿ ನೀಡಿ ವಾಹನಗಳ ತಪಾಸಣೆ ಮಾಡಿದರು.

ಪ್ರಕಟಿಸಿದ ದಿನಾಂಕ: 27/03/2024 Ganga Nagar Checkpost Ganga Nagar Checkpost_1 Ganga Nagar Checkpost_2
Critical Poolings Visit_1

ದಿನಾಂಕ 25.03.2024 ರಂದು, ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ 36-ಶೋರಾಪೂರ ವಿಧಾನಸಭಾ ಕ್ಷೇತ್ರದ ಕ್ರಿಟಿಕಲ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಕಟಿಸಿದ ದಿನಾಂಕ: 26/03/2024 Critical Poolings Visit Critical Poolings Visit_1 Critical Poolings Visit_2 Critical Poolings Visit_3 Critical Poolings Visit_4
Kadechur Check Post_1

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ ಮಾನ್ಯ ಸಹಾಯಕ ಚುನಾವಣೆ ಅಧಿಕಾರಿಗಳು 39 ಗುರುಮಠಕಲ ರವರು ಚೆಕ್ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಪ್ರಕಟಿಸಿದ ದಿನಾಂಕ: 26/03/2024 Kadechur Check Post Kadechur Check Post_1 Kadechur Check Post_2
yadgir check post_1

ಮಾನ್ಯ ಸಹಾಯಕ ಆಯುಕ್ತರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿರವರು ಮತ್ತು ತಹಸೀಲ್ದಾರರು ಯಾದಗಿರಿರವರು ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ 38 ಯಾದಗಿರಿ ವಿಧಾನಸಭಾ ಕ್ಷೇತ್ರದ ಗಂಜ ಸರ್ಕಲ್ ಚೆಕ್ಪೋಸ್ಟಿಗೆ ಭೇಟಿ ನೀಡಿ ವಾಹನಗಳ ತಪಾಸಣೆ ಮಾಡಿದರು.

ಪ್ರಕಟಿಸಿದ ದಿನಾಂಕ: 25/03/2024 yadgir check post yadgir check post_1
Enforcement Agency_1

ದಿನಾಂಕ: 21.03.2024 ರಂದು, ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ 36- ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ Enforcement Agency ಅಧಿಕಾರಿಗಳೊಂದಿಗೆ ಸಭೆಯನ್ನು ಜರುಗಿಸಲಾಯಿತ್ತು.

ಪ್ರಕಟಿಸಿದ ದಿನಾಂಕ: 22/03/2024 Enforcement Agency Meeting Enforcement Agency_1 Enforcement Agency_2
36 Nodal Officer Meeting

ದಿನಾಂಕ : 21.03.2024 ರಂದು, ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ 36-ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ Sector Officers ಸಭೆಯನ್ನು ಜರುಗಿಸಲಾಯಿತ್ತು.

ಪ್ರಕಟಿಸಿದ ದಿನಾಂಕ: 22/03/2024 36 Nodal Officer Meeting 36 Nodal Officer Meeting_1 36 Nodal Officer Meeting_2