ಮುಕ್ತಾಯ ಮಾಡು

ಮಾನ್ಯ ಸಹಾಯಕ ಆಯುಕ್ತರು ಯಾದಗೀರ್ ರವರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿ ವಿಧಾನಸಭಾ ಕ್ಷೇತ್ರದವರು ಮತ್ತು ತಹಸೀಲ್ದಾರರು ಯಾದಗಿರಿ ರವರು ಹಾಗೂ ಆರಕ್ಷಕ ಉಪನಿರೀಕ್ಷಕರು ವಡೆಗೆರವರು ಇಂದು ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ Critical And Vulnerable ಭಾಗ ಸಂಖ್ಯೆ 158, 163, 124 And 125 ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.