ಇತರೆ

Shorapur PRO Training_1
ದಿನಾಂಕ:08.04.2024 ರಂದು, ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ ಸುರಪುರ ವಿಧಾನಸಭಾ ಕ್ಷೇತ್ರದ PRO ಮತ್ತು APRO ತರಬೇತಿಯ ಕುರಿತು ತರಬೇತಿಸಿದರು ಮತ್ತು ಕೆಲವು ಪ್ರಶ್ನೆಗಳನ್ನು ಕೇಳಿ ಸದರಿ ಯವರು ತರಬೇತಿ ಪಡೆದ ಬಗ್ಗೆ ಖಚಿತಪಡಿಸಿಕೊಂಡರು. ಈ ಸಮಯದಲ್ಲಿ ಚುನಾವಣೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸುರ್ಪುರ್ ಹಾಗೂ ಹುಣಸಗಿ ರವರು ಮಾಸ್ಟರ್ ಟ್ರೈನ್ ಗಳು ಆಫೀಸರ್ ರವರು ಹಾಜರಿದ್ದರು.

ಪ್ರಕಟಿಸಿ: 10/04/2024

ವಿವರಗಳನ್ನು ವೀಕ್ಷಿಸಿ
Shorapur Meeting_3
36 ಶೋರಾಪೂರ ಉಪ ಚುನಾವಣೆ ವಿಧಾನಸಭೆ, ಕ್ಷೇತ್ರ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳು 06-ರಾಯಚೂರು ಲೋಕಸಭೆ ಸಾರ್ವತ್ರಿಕ ಚುನಾವಣೆ ಅಧಿಕಾರಿಗಳು ರವರ ಅಧ್ಯಕ್ಷತೆಯಲ್ಲಿ ಇಂದು ತಹಶೀಲ್ದಾರ್ ಕಾರ್ಯಾಲಯದ ಸುರಪುರ ಸಭಾಂಗಣದಲ್ಲಿ ವಿವಿಧ ತಂಡಗಳ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಚುನಾವಣೆ ಪ್ರಯುಕ್ತ ಪೂರ್ವ ಸಿದ್ಧತೆ ಹಾಗೂ ಹಲವು ವಿಷಯಗಳ ಕುರಿತು ಸಭೆ ಜರಗಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರಪುರ ಮತ್ತು ಹುಣಸಗಿ,ಹಾಗೂ ವಿವಿಧ ತಂಡದ ಅಧಿಕಾರಿಗಳು,ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

ಪ್ರಕಟಿಸಿ: 04/04/2024

ವಿವರಗಳನ್ನು ವೀಕ್ಷಿಸಿ