ಮುಕ್ತಾಯ ಮಾಡು

ಇತರೆ

Polling Booth Visit
ಮಾನ್ಶ ಜಿಲ್ಲಾಧಿಕಾರಿಗಳು ಯಾದಗಿರಿ ರವರು 37-ಶಹಾಪೂರ ಮತಕ್ಷೇತ್ರದ ನಗರ ಮತಗಟ್ಟೆ ಸಂಖ್ಶೆ 155.156.157….ಹಾಗೂ ಇತರೆ ಮತಗಟ್ಟೆ ಗಳಿಗೆ ಬೇಟಿ ನೀಡಿ ಮೂಲಭೂತ ಸೌಕರ್ಯ ಪರಿಶಿಲಿಸಿದರು.

ಪ್ರಕಟಿಸಿ: 16/04/2023

ವಿವರಗಳನ್ನು ವೀಕ್ಷಿಸಿ
Booth_Visit_38_5
ಇಂದು ಮಾನ್ಯ ಜಿಲ್ಲಾಧಿಕಾರಿಗಳು ರವರು 38- ಯಾದಗಿರಿ ವಿಧಾನ ಸಭಾ ಮತ ಕ್ಷೇತ್ರದ, ಯಾದಗಿರಿ ನಗರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ (AMF) ಕುರಿತು ಪರಿಶೀಲನೆ ಮಾಡಿದರು.

ಪ್ರಕಟಿಸಿ: 15/04/2023

ವಿವರಗಳನ್ನು ವೀಕ್ಷಿಸಿ
Historical Polling Station_1
ಶೋರಾಪುರ -36 ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಪೋಲಿಂಗ್ ಸ್ಟೇಷನ್.

ಪ್ರಕಟಿಸಿ: 08/04/2023

ವಿವರಗಳನ್ನು ವೀಕ್ಷಿಸಿ
Model Polling Booth_1
ಯಾದಗಿರಿ-38 ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ಮತದಾನ ಕೇಂದ್ರ.

ಪ್ರಕಟಿಸಿ: 08/04/2023

ವಿವರಗಳನ್ನು ವೀಕ್ಷಿಸಿ
CRF Route March at 38
38 ಯಾದಗಿರಿ ಕ್ಷೇತ್ರದಲ್ಲಿ ಸಿಆಎಫ್ಎಫ್ ಮಾರ್ಚ್ ನಡೆಸಲಾಯಿತು.

ಪ್ರಕಟಿಸಿ: 06/04/2023

ವಿವರಗಳನ್ನು ವೀಕ್ಷಿಸಿ