ಶೋರಾಪುರ -36 ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಪೋಲಿಂಗ್ ಸ್ಟೇಷನ್.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 08/04/2023
- Historical Polling Station
- Historical Polling Station_1
- Historical Polling Station_2
- Historical Polling Station_3
ಯಾದಗಿರಿ-38 ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ಮತದಾನ ಕೇಂದ್ರ.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 08/04/2023
- Model Polling Booth
- Model Polling Booth_1
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ತಾಲೂಕ ಪಂಚಾಯತ ಶಹಾಪುರ ವತಿಯಿಂದ ಸಗರ ಬಿ ಗ್ರಾಮ ಪಂಚಾಯಿತಿಯಲ್ಲಿ ಕ್ಯಾಂಡಲ್ ಮಾಚ್೯ ಜಾಥ ಕಾರ್ಯಕ್ರಮದ ಮೂಲಕ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 08/04/2023
- SVEEP Activity
- SVEEP Activity_1
- SVEEP Activity_2
- SVEEP Activity_3
38 ಯಾದಗಿರಿ ಕ್ಷೇತ್ರದಲ್ಲಿ ಸಿಆಎಫ್ಎಫ್ ಮಾರ್ಚ್ ನಡೆಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 06/04/2023
- CRF Route March at 38
- CRF Route March at 38_1
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕ ಪಂಚಾಯಿತಿ ಯಾದಗಿರಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಮೈಲಾಪೂರ ಅಗಸಿಯಿಂದ ಗಾಂಧಿ ವೃತ್ತದ ವರೆಗೆ ಕ್ಯಾಂಡಲ್ ಮಾಚ್೯ ಜಾಥ ಕಾರ್ಯಕ್ರಮದ ಮೂಲಕ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 06/04/2023
- SVEEP Activity
- SVEEP Activity_1
- SVEEP Activity_2
36 ಶೋರಾಪುರ ಕ್ಷೇತ್ರದಲ್ಲಿ ಸಿಆಎಫ್ಎಫ್ ಮಾರ್ಚ್ ನಡೆಸಲಾಯಿತು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 06/04/2023
- CRFF March at 36
- CRFF March at 36_1
ದಿನಾಂಕ 04.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರ ಕಾಡಾಪುರ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 05/04/2023
- Kadapur check post
- Kadapur check post_1
ದಿನಾಂಕ 04.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರ ಕೊಲ್ಲೂರು.ಎಂ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.
ವಿವರಗಳನ್ನು ವೀಕ್ಷಿಸಿ
ಪ್ರಕಟಿಸಿ: 05/04/2023
- Kollur.M check post_1























