ಜಿಲ್ಲೆಯ ಅಧಿಸೂಚನೆಗಳು
Filter Document category wise
| ಶೀರ್ಷಿಕೆ | ದಿನಾಂಕ | View / Download |
|---|---|---|
| ಬರ / ಜಲಕ್ಷಾಮದ ಕ್ಯಾಬಿನೆಟ್ ಉಪ ಸಮಿತಿಯು 11.09.2018 ರಂದು ಭೇಟಿಯಾಗಿದ್ದು, 86 ತಾಲ್ಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಿಸಿವೆ. | 18/09/2018 | ನೋಟ (315 KB) |
| ಮೂಲಭೂತ ಸೌಕರ್ಯಗಳ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ:19.09.2018 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. | 18/09/2018 | ನೋಟ (69 KB) |
| ಗ್ರಾಮಲೆಕ್ಕಿಗರ ನೇರನೇಮಕಾತಿ-ಯಾದಗಿರಿ ಜಿಲ್ಲೆ 2017 ಅಂತಿಮ ಆಯ್ಕೆ ಪಟ್ಟಿ -23 ಹುದ್ದೆಗಳು | 17/07/2018 | ನೋಟ (3 MB) |
| ಗ್ರಾಮಲೆಕ್ಕಿಗರ ನೇರನೇಮಕಾತಿ-ಯಾದಗಿರಿ ಜಿಲ್ಲೆ 2017 ತಾತ್ಕಾಲಿಕ ಆಯ್ಕೆ ಪಟ್ಟಿ -23 ಹುದ್ದೆಗಳು | 28/06/2018 | ನೋಟ (2 MB) |