ಮುಕ್ತಾಯ ಮಾಡು

ಜಿಲ್ಲೆಯ ಅಧಿಸೂಚನೆಗಳು

Filter Document category wise

ಫಿಲ್ಟರ್

ಜಿಲ್ಲೆಯ ಅಧಿಸೂಚನೆಗಳು
ಶೀರ್ಷಿಕೆ ದಿನಾಂಕ View / Download
ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. 15/01/2025 ನೋಟ (1 MB)
ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಕಲ್ಯಾಣ ಕರ್ನಾಟಕ ಮೀಸಲಾತಿಯಡಿ (01) ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ಹಾಗೂ ಉಳಿದ ವೃಂದದ ಮೀಸಲಾತಿಯಡಿ (08) ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇಮಕಾತಿ ಮಾಡುವ ಸಂಬಂಧ 1:3 ಅನುಪಾತದಲ್ಲಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. 21/12/2024 ನೋಟ (900 KB)
2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಗಳಾದ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತವಾಗಿ ವಿದ್ಯುತ್ತ ಚಾಲಿತ ಹೊಲಿಗೆ ಯಂತ್ರ ಹಾಗೂ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಗೌಂಡಿ ಸಲಕರಣೆಗಳನ್ನು ಪಡೆಯಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುವ ಕುರಿತು.(ಹೆಚ್ಚಿನ ಮಾಹಿತಿಗಾಗಿ ಪ್ರಕಟಣೆಗಳು ಪುಟದಲ್ಲಿ ಪ್ರಕಟಣೆಗಳ ಅಡಿಯಲ್ಲಿ ನೋಡಿ) 29/11/2024 ನೋಟ (656 KB)
ಜಿಲ್ಲಾ ಪಂಚಾಯತ್, ಯಾದಗಿರಿ ಮನರೇಗಾ ಯೋಜನೆಯಡಿ ತಾಲೂಕ ಸಂಯೋಜಕರು ಹುದ್ದೆಗೆ ಅಧಿಸೂಚನೆ. ಹಾಗು ಆನ್ ಲೈನ್ ಅರ್ಜಿ ಲಿಂಕ್ .(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ) 16/11/2024 ನೋಟ (84 KB)
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ .(ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಪುಟದಲ್ಲಿ ಸೂಚನೆಗಳ ಅಡಿಯಲ್ಲಿ ನೋಡಿ) 03/10/2024 ನೋಟ (3 MB)
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಖಾಲಿಯಿರುವ ಜಿಲ್ಲಾ ಸಂಯೋಜಕರು ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸುವ ಕುರಿತು. 23/09/2024 ನೋಟ (1 MB)
ಒನ್ ಸ್ಟಾಪ್ ಸೆಂಟರ್ (ಸಖಿ)ಯೋಜನೆÀಯ ಅನುಷ್ಠಾನಗೊಳಿಸಲು ಹೊರಗುತ್ತಿಗೆ ಆಧಾರದ ಮೇರೆಗೆ ಕೇಂದ್ರ ನಿರ್ವಾಹಕರು ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಕುರಿತು. 17/09/2024 ನೋಟ (5 MB)
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಿಲ್ಲಾ ತಾಂತ್ರಿಕ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿಯಲ್ಲಿ ಕಾರ್ಯನಿರ್ವಹಿಸಲು ಪ್ರಕಟಿಸಲಾದ Technical Assistant, District Account Manager & Data Entry Operator ಹುದ್ದೆಗಳನ್ನು ರದ್ದುಪಡಿಸುವ ಕುರಿತು. 26/07/2024 ನೋಟ (2 MB)
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ . 12/03/2024 ನೋಟ (930 KB)
ಜಿಲ್ಲಾ ಆಯುಷ್ ಇಲಾಖೆ ಯಾದಗಿರಿಯಲ್ಲಿ ತಜ್ಞ ವೈದ್ಯರು ಮತ್ತು ಅರೆ ವ್ಯದ್ಯಕೀಯ ಸಿಬ್ಬಂದಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಪ್ರಕಟಣೆ. 07/03/2024 ನೋಟ (1 MB)