ಫೋಟೋ ಗ್ಯಾಲರಿ

Shahapur Meeting_1

ದಿನಾಂಕ:@17.04.2024 ಸಹಾಯಕ ಚುನಾವಣಾ ಅಧಿಕಾರಿಗಳು 37 ಶಾಹಪುರ ಮತಕ್ಷೇತ್ರ ಹಾಗೂ ತಹಶೀಲ್ದಾರರು ಶಹಾಪುರ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಾಲಯದ ಸಭಾಂಗಣದಲ್ಲಿ ಚುನಾವಣಾ ವಿಷಯಕ್ಕೆ ಕುರಿತಂತೆ ಸಭೆಯನ್ನು ತೆಗೆದುಕೊಂಡರು. ಪ್ರಯುಕ್ತ ಸದರಿ ಸಭೆಗೆ 37 ಮತ ಕ್ಷೇತ್ರದ ಎಲ್ಲಾ ಶಹಾಪುರ, ಗೋಗಿ ಮತ್ತು ಕೆಂಭಾವಿ ಹೋಬಳಿಯ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸೆಕ್ಟರ್ ಆಫೀಸರ್ ರವರ ಸದರಿ ಸಭೆಯಲ್ಲಿ ಹಾಜರಿದ್ದರು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Yadgir meeting

ದಿನಾಂಕ:17.04.2024 ರಂದು ಮಾನ್ಯ ಸಹಾಯಕ ಆಯುಕ್ತರು ಯಾದಗಿರಿ ರವರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿ ರವರು ಮತ್ತು ತಹಸೀಲ್ದಾರರು ಯಾದಗಿರಿ ರವರು ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ ಸುಗಮ ಚುನಾವಣೆ ನಡೆಸುವ ಸಂಬಂಧ ಇತರೆ ಕರ್ತವ್ಯಗಳ ಕುರಿತು ಯಾದಗಿರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಕಚೇರಿಯ 1] Material Management Team 2] Complaint Monotoring Cell 3] CVigil And IT Team 4] Single Window Team 5] Permission Cell 6] Vehicle management Team 7] Media Monotoring MCMC team 8] Video viewing team 9] Postal Ballot Team 10] Help Desk Team 11] Accounting Team 12] 12D and 85+ Voting Team ಹಾಗೂ ಇತರೆ ಟೀಮ್ಗಳ ಸಭೆ ತೆಗೆದುಕೊಂಡರು.🙏

1
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
check post visit_1

ದಿನಾಂಕ 17.04.2024 ರಂದು ಸಹಾಯಕ ಆಯುಕ್ತರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಯಾದಗಿರಿ ರವರು ಹಾಗೂ ತಹಶೀಲ್ದಾರರು ಯಾದಗಿರಿ ರವರು ಮತ್ತು ತಹಶೀಲ್ದಾರರು ವಡಗೇರಾ ರವರು ಇಂದು ಲೋಕಸಭಾ ಸಾರ್ವತ್ರಿಕ ಚುನಾವಣೆ 20204ರ ಸಂಬಂಧ ಯಾದಗಿರಿ ನಗರದ ಗಂಗಾನಗರ ಮತ್ತು ಗಂಜ ಸರ್ಕಲ್ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ವಾಹನಗಳ ತಪಾಸಣೆ ಕೈಗೊಂಡರು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Sweep Activity_2

ದಿನಾಂಕ : 15.04.2024 ರಂದು 36-ಶೋರಾಪುರ ಚುನಾವಣಾಧಿಕಾರಿಗಳು ಸ್ವೀಪ ಸಮಿತಿಯ ಮೂಲಕ ಮತದಾನದ ಮಹತ್ವ ನೀಡುವ ಕಾರ್ಯಕ್ರಮ.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Kuntimari Checkpost_1

ಮಾನ್ಶ AERO 39 ಗುರಮುಟಕಲ್ ರವರು ಕುಂಟೀಮರಿ ಚೆಕ್ ಪೋಸ್ಟ ಬೆಟಿ ನಿಡಿ ಪರಿಸಿಲಿಸಿದರು ತಂಡ ದವರಿಗೆ ತೆಲಾಂಗಣ ರಾಜ್ಶ ಇರುವುದರಿಂದ ಕಟ್ಟು ನಿಟಾಗಿ ವಾಹನಗಳು ಚೆಕ್ ಮಾಡುವಂತೆ ನಿರ್ಧೆಶನ ನಿಡಿದರು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
36-training

ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮತ್ತು 36-ಶೋರಾಪುರ ಚುನಾವಣಾಧಿಕಾರಿಗಳ ಉಪಸ್ಥಿತಿಯಲ್ಲಿ . 36- ಶೋರಾಪುರ ವಿಧಾನಸಭಾ ಮತ ಕ್ಷೇತ್ರದ ಉಪ ಚನಾವಣೆಯಲ್ಲಿ ಕರ್ತವ್ಯ ನಿರತ ಮಾಸ್ಟರ್ ಟ್ರೈನರ್ ಹಾಗೂ ಸೆಕ್ಟರ್ ಅಧಿಕಾರಿಗಳ ತರಬೇತಿಯಲ್ಲಿ ಮಾನ್ಯರು ಸೆಕ್ಟೇರ ಅಧಿಕಾರಿಗಳಿಗೆ ಮುಖ್ಯವಾಗಿ ಮಸ್ಟರಿಂಗ್ ,ಮತದಾನ ದಿನ ಮತ್ತು ಡಿ ಮಸ್ಟರಿಂಗ್ ದಿನಗಳಂದು ಎಲ್ಲಾ PRO ಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಚುನಾವಣೆ ನಿಯಮಾವಳಿಗಳಂತೆ ಯಾವುದೇ ಲೋಪವಾಗದಂತೆ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಲು ತಿಳಿಸಿದರು.

2
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Gurmitkal PRO Training

ದಿನಾಂಕ:08.04.2024 ರಂದು, ಮಾನ್ಯ ಸಹಾಯಕ ಚುನಾವಣಾಧಿಕಾರಿಗಳು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಸಂಬಂಧ ಗುರುಮಠಕಲ ವಿಧಾನಸಭಾ ಕ್ಷೇತ್ರದ PRO ಮತ್ತು APRO ತರಬೇತಿಯನ್ನು ಪರಿಶೀಲಿಸದರು.

1
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Yadgir PRO Training_1

ದಿನಾಂಕ:08.04.2024 ರಂದು, ಮಾನ್ಯ ಅಪರ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ ಯಾದಗಿರಿ ವಿಧಾನಸಭಾ ಕ್ಷೇತ್ರದ PRO ಮತ್ತು APRO ತರಬೇತಿಯ ಕೇಂದ್ರಕ್ಕೆ ಭೇಟಿ ನೀಡಿದರು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Shorapur PRO Training_1

ದಿನಾಂಕ:08.04.2024 ರಂದು, ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಾಗೂ ಶೋರಾಪೂರ ವಿಧಾನಸಭಾ ಉಪ ಚುನಾವಣೆ ಸಂಬಂಧ ಸುರಪುರ ವಿಧಾನಸಭಾ ಕ್ಷೇತ್ರದ PRO ಮತ್ತು APRO ತರಬೇತಿಯ ಕುರಿತು ತರಬೇತಿಸಿದರು ಮತ್ತು ಕೆಲವು ಪ್ರಶ್ನೆಗಳನ್ನು ಕೇಳಿ ಸದರಿ ಯವರು ತರಬೇತಿ ಪಡೆದ ಬಗ್ಗೆ ಖಚಿತಪಡಿಸಿಕೊಂಡರು. ಈ ಸಮಯದಲ್ಲಿ ಚುನಾವಣೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸುರ್ಪುರ್ ಹಾಗೂ ಹುಣಸಗಿ ರವರು ಮಾಸ್ಟರ್ ಟ್ರೈನ್ ಗಳು ಆಫೀಸರ್ ರವರು ಹಾಜರಿದ್ದರು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Shahapur PRO Training_3

ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ಶಹಾಪುರ ತಾಲ್ಲೂಕಿನಲ್ಲಿ ನಡೆದ PRO , APRO ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಚುನಾವಣೆ ಸುಗಮವಾಗಿ ನಡೆಯಲು ಮಾಡಾಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.

4
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ