ಫೋಟೋ ಗ್ಯಾಲರಿ

Anpur_1

ದಿನಾಂಕ 02.03.23 ರಂದು ಗುರುಮಿಟ್ಕಲ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೆಕ್ಟರ್ ಅಧಿಕಾರಿಯಿಂದ ಇವಿಎಂ ಮಷೀನ್ ಕುರಿತು ಜಾಗೃತಿ ಮೂಡಿಸಲಾಯಿತು.

6
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
2

ಶಹಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಇವಿಎಂ ಮತಯಂತ್ರದ ಕುರಿತು ತಿಳುವಳಿಕೆ ನೀಡಲಾಯಿತು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
3

ಇಂದು ಹುಣಸಗಿ ತಹಶೀಲ್ದಾರ್ ಕಚೇರಿಯಲ್ಲಿ ಸೆಕ್ಟರ್ ಅಧಿಕಾರಿಯಿಂದ ಸಾರ್ವಜನಿಕರಿಗೆ ಇವಿಎಂ ಮತಯಂತ್ರದ ಕುರಿತು ತಿಳುವಳಿಕೆ ನೀಡಲಾಯಿತು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
2

ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಇವಿಎಂ ಮತಯಂತ್ರದ ಕುರಿತು ತಿಳುವಳಿಕೆ ನೀಡಲಾಯಿತು.

7
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
2

ಶಕರಪುರ ಮತ್ತು ಹಲಗೇರಾ ಗ್ರಾಮಗಳಲ್ಲಿ ಸೆಕ್ಟರ್ ಅಧಿಕಾರಿಯಿಂದ ಇವಿಎಂ ಪ್ರಾತ್ಯಕ್ಷಿಕೆ, ಹಾಗು 36- ಶೋರಾಪುರ ಕ್ಷೇತ್ರ, ಯಾದಗಿರಿ ಮತ ಕ್ಷೇತ್ರಗಳ ಸರ್ಕಾರೀ ಶಾಲೆಗಳು/ ಮತದಾನ ಕೇಂದ್ರಗಳಲ್ಲಿ ಪ್ರದರ್ಶನಗಳನ್ನು ನಡೆಸಲಾಯಿತು.

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
2

ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ನೇಮಿಸಲಾದ ಸೆಕ್ಟರ್ ಹಾಗೂ ನೋಡಲ್ ಅಧಿಕಾರಿಗಳಿಗೆ ರಾಷ್ಟ್ರಮಟ್ಟದ ಮಾಸ್ಟರ್ ಟ್ರೇನರ್ ಡಾ. ಶಶಿಶೇಖರೆಡ್ಡಿರವರು ತರಬೇತಿ ನೀಡಿದರು.

4
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
ಗುರುಮಿಟ್ಕಲ್

ಜಿಲ್ಲೆಯ ವಿವಿಧ ತಹಸೀಲ್ದಾರ ಕಾರ್ಯಾಲದಲ್ಲಿ ಇವಿಎಂ ಯಂತ್ರಗಳ ಕುರಿತು ಸಾರ್ವಜನಿಕರಿ ಮಾಹಿತಿ ನೀಡಲಾಯಿತು..

6
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
1

ಯಾದಗಿರಿಯಲ್ಲಿ ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರ

3
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
1

ದಿನಾಂಕ 08-02-2023 ರಂದು ಯಾದಗಿರಿ ನಗರದ ಬಸನಿಲ್ದಾಣದಲ್ಲಿ ಚುನಾವಣೆ ನಿಮಿತ್ಯ ಮತದಾನದ ಕುರಿತು ಕಾಲೇಜು ವಿಧ್ಯಾರ್ಥಿಗಳೊಂದಿಗೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಜಯ ಭಾದೋ ಕರ್ನಾಟಕ ಅಪರ ಚುನಾವಣೆಯ ಆಯುಕ್ತರು, ಶ್ರೀ ಮನೋಜ ಕುಮಾರ ಮೀನಾ ಮಾನ್ಯ ಮುಖ್ಯ ಚುನಾವಣೆಯ ಅಧಿಕಾರಿಗಳು, ಶ್ರೀ ರಾಜೇಂದ್ರ ಚೋಳನ್ ಮಾನ್ಯ ಹೆಚ್ಚುವರಿ ಚುನಾವಣೆ ಅಧಿಕಾರಿಗಳು, ಶ್ರೀ ರಾಘವೇಂದ್ರ ಆರ್ ಮಾನ್ಯ ಈ ಹೆಚ್ಚುವರಿ ಚುನಾವಣೆಯ ಅಧಿಕಾರಿಗಳು, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದು, ಇತರೆ ಜಿಲ್ಲಾ / ತಾಲೂಕ ಮಟ್ಟದ ಅಧಿಕಾರಿಗಳು/ ತಹಸೀಲ್ದಾರರು ಕಾಲೇಜು ವಿಧ್ಯಾರ್ಥಿಗಳು,ಸಾರ್ವಜನಿಕರು ಹಾಜರಿದ್ದರು

5
/ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ