ಮುಕ್ತಾಯ ಮಾಡು

ಫೋಟೋ ಗ್ಯಾಲರಿ

Waste Management

ದಿನಾಂಕ:22.7.2025 ರಂದು ನಗರಸಭೆಯ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಜಲಶುದ್ದೀಕರಣ ಕೇಂದ್ರಕ್ಕೆ ಪರಿಶೀಲನೆ ಮಾಡಲಾಯಿತು.

6 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
AryaBhat School

ದಿನಾಂಕ:20.7.2025 ಯಾದಗಿರಿ ನಗರದಲ್ಲಿರುವ ಆರ್ಯಭಟ ಹಾಗೂ ವಿದ್ಯಾರಣ್ಯ ಶಾಲೆಗಳಿಗೆ ಆಕಸ್ಮಿಕವಾಗಿ ಭೇಟಿ ನೀಡಿ ಮೂಲಭೂತ ಸೌಕರ್ಯ,ಮಕ್ಕಳ ಸುರಕ್ಷತೆ, ಹಾಗೂ ಪ್ರಸುತ್ತ ಶೈಕ್ಷಣಿಕ ವರ್ಷದಲ್ಲಿ SSLC ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತಗೆ ಮಾನವ

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Janani Hospital

ದಿನಾಂಕ 20/7/2025.ರಂದು ಜನನಿ ಮೆಟರ್ನಿಟಿ ಮತ್ತು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿ ಪರಿಶೀಲಿಸಲಾಯಿತು ಸದರಿ ಆಸ್ಪತ್ರೆಯಲ್ಲಿ 1)ಲೇಬರ್ ಕೋಣೆಯಲ್ಲಿ ಶೌಚಾಲಯ ಇಲ್ಲದಿರುವುದು, 2)ತುರ್ತು ಪರಿಸ್ಥಿತಿಗೆ ಹೋಗುವ ದಾರಿ 3)ಅಗ್ನಿಶಾಮಕ ಎನ್ ಒ ಸಿ.೪) ಹಣ ಪಾವತಿಮಾಡಿದ ವಿವರಣೆ ಪಡೆಯಲಾಯಿತು.

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
honagera_1

ದಿನಾಂಕ 19.7.2025 ರಂದು ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ಸರ್ವೇ ನಂಬರು .20 ಪಹಣಿ ಪತ್ರಿಕೆಯಲ್ಲಿ 2-00 ಎಕರೆ ಜಮೀನು ಸಾರ್ವಜನಿಕ ಸ್ಮಶಾನಕ್ಕ ಕಾಯ್ದಿರಿಸಲಾಗಿದ್ದು ಸದರಿ ಜಮೀನಿನ ಹದ್ದಬಸ್ತು ಮಾಡಲು ಉದ್ಭವಿಸಿದ ಸಮಸ್ಯೆಯನ್ನು ಗ್ರಾಮದ ಗ್ರಾಮಸ್ಥರು ಹಾಗೂ ಕಂದಾಯ,ಪೊಲೀಸ್ ಮತ್ತು ತಾಲೂಕು ಪಂಚಾಯತ್ ಅಧ

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Kendri Vidyalaya

ದಿನಾಂಕ:18.7.2025 ರಂದು ಜಿಲ್ಲೆಯ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದಲ್ಲಿ ಹೊಸದಾಗಿ ಕೇಂದ್ರೀಯ ವಿದ್ಯಾಲಯಕ್ಕಾಗಿ ಕಂದಾಯ ಅಧಿಕಾರಿಗಳೊಂದಿಗೆ ಜಮೀನಿನ ಸ್ಥಳ ಪರಿಶೀಲನೆ ನಡೆಸಿಲಾಯಿತು .ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ತಹಸೀಲ್ದಾರ ಸುರೇಶ್ ಅಂಕಲಗಿ ಹಾಗೂ ಇತರರು ಉಪಸ್ಥಿತರಿದ್ದರು.

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Graha Arogya

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಆರೋಗ್ಯ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ದಿನಾಂಕ 15-7-2025 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಾಲನೆ ನೀಡ

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Disha meeting_1

ದಿನಾಂಕ 15-7-25 ರಂದು ಮಾನ್ಯ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಿ.ಕುಮಾರ ನಾಯಕ ಅವರ ಅಧ್ಯಕ್ಷತೆಯಲ್ಲಿ ಇಂದು ಯಾದಗಿರಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ,ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ #DISHA ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯ

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Indira Canteen_1

ದಿನಾಂಕ:15-07-2025 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಹಾಪುರ ತಾಲೂಕಿನ ನೂತನ್ ಬಸ್ ನಿಲ್ದಾಣದಲ್ಲಿ ರೂ.87 ಲಕ್ಷದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಮಾರಂಭ ಕಾರ್ಯಕ್ರಮದಲ್ಲಿ ಉಪಸ್ತಿತರಲಾಯಿತು.

3 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
1

ದಿನಾಂಕ 10.7.2025 ರಂದು ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಾರ್ವಜನಿಕರೊಂದಿಗೆ ರಸ್ತೆ ನಿರ್ಮಾಣದ ಕುರಿತು ಚರ್ಚಿಸಲಾಯಿತು

2 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ
Shorapur JanSpandana

ದಿನಾಂಕ 19.6.2024 ರಂದು ಸುರಪುರತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು ,ಸುರಪುರ ತಾಲೂಕಿನ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

5 ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ Share on X (Formaly Twitter) ಗ್ಯಾಲರಿ ವೀಕ್ಷಿಸಿ