ಮುಕ್ತಾಯ ಮಾಡು

ದಾಖಲೆಗಳು

Filter Document category wise

ಫಿಲ್ಟರ್

ದಾಖಲೆಗಳು
ಶೀರ್ಷಿಕೆ ದಿನಾಂಕ View / Download
ಜೂ.16ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ಸೈನಿಕ (ಕೊರೊನಾ ವಾರಿಯರ್ಸ್) ರಾದ ಆಶಾ ಮತ್ತು ಅಂಗನವಾಡಿ ಶಿಕ್ಷಕರಿಗಾಗಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 16ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946 15/06/2020 ನೋಟ (51 KB)
ಕೋವಿಡ್-19 ಪರಿಣಾಮಕಾರಿಯಾಗಿ ತಡೆಗಟ್ಟಲು ಸ್ವಯಂಸೇವಕರ ನೊಂದಣಿ.(ನೋಂದಣಿಗಾಗಿ ಹೊಸತೇನಿದೆ ಅಥವಾ ಕಾರ್ಯಕ್ರಮಗಳ ಪುಟದಲ್ಲಿ ನೋಡಿ) 18/05/2020 ನೋಟ (227 KB)
ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸುತ್ತಿರುವ ಬಗ್ಗೆ. 20/02/2020 ನೋಟ (702 KB)
ನೀತಿ ಆಯೋಗ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮಕ್ಕಾಗಿ ಸಲಹೆಗಾರರ ಹುದ್ದೆಗೆ ಅಧಿಸೂಚನೆ. 07/02/2020 ನೋಟ (707 KB)
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ವೃಂದದ ನೌಕರರ ಜೇಷ್ಠತಾ ಪಟ್ಟಿಯನ್ನು ಪುನರಾಲೋಕನೆ ಮಾಡುತ್ತಿರುವ ಕುರಿತು. 16/01/2020 ನೋಟ (2 MB)
ಯಾದಗಿರಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ವೃಂದದ ನೌಕರರ ಜೇಷ್ಠತಾ ಪಟ್ಟಿಯನ್ನು ಪುನರಾಲೋಕನೆ ಮಾಡುತ್ತಿರುವ ಕುರಿತು. 16/01/2020 ನೋಟ (3 MB)
ಚಿತ್ರಕಲಾವಿದರಿಗೆ ಯಾದಗಿರಿ ನಗರಸಭೆಯಿಂದ ಸುವರ್ಣ ಅವಕಾಶ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು(ನೋಂದಣಿಗಾಗಿ ಹೊಸತೇನಿದೆ ಅಥವಾ ಕಾರ್ಯಕ್ರಮಗಳ ಪುಟದಲ್ಲಿ ನೋಡಿ ) 07/01/2020 ನೋಟ (1 MB)
ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯ ಅನುಷ್ಠಾನಗೊಳಿಸಲು ಗೌರವಧನ ಆಧಾರದ ಮೇರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. 02/01/2020 ನೋಟ (3 MB)
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಕೋಶ ಜಿಲ್ಲಾಧಿಕಾರಿಗಳ ಕಾರ್ಯಾಲಯ,ಯಾದಗಿರಿ ಕೋಶದಲ್ಲಿ ಒಬ್ಬ ತಾಂತ್ರಿಕ ಸಲಯೆಗಾರರ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ೧ ವರ್ಷದ ಅವಧಿಗೆ ಭರ್ತಿ ಮಾಡುವ ಕುರಿತು . 17/10/2019 ನೋಟ (1 MB)
ಜಿಲ್ಲೆಯಲ್ಲಿನ ಕೌಶಲ್ಯ ಅಭಿವೃದ್ಧಿ ಕುರಿತು ನೇರವಾಗಿ ಜಿಲ್ಲಾಧಿಕಾರಿಗಳೊಂದಿಗೆ ದಿನಾಂಕ: 16.09.2019 ರಂದು ಬೆಳಿಗ್ಗೆ 9.00 ಗಂಟೆಯಿಂದ 10.00 ಗಂಟೆಯವರೆಗೆ 9449933946 ಈ ಮೊಬೈಲ್ ಸಂಖ್ಯೆಗೆ ಮುಕ್ತವಾಗಿ ಸಂವಾದಿಸಲು ಸಮಸ್ತ ಜಿಲ್ಲೆಯ ನಾಗರಿಕರಿಗೆ ಕೋರಿದೆ. 13/09/2019 ನೋಟ (247 KB)