ಜೂನ್ 29 ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು,ಸಂಘ ಸಂಸ್ಥೆಗಳು ಭಾಗವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ ಸೂಚನೆ ಆಲಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 29ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946
ಪ್ರಕಟಿಸಿ: 27/06/2020
ವಿವರಗಳನ್ನು ವೀಕ್ಷಿಸಿ
ಜೂ.16ರಂದು ಫೋನ್ ಇನ್ ಕಾರ್ಯಕ್ರಮ-ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೊರೊನಾ ಸೈನಿಕ (ಕೊರೊನಾ ವಾರಿಯರ್ಸ್) ರಾದ ಆಶಾ ಮತ್ತು ಅಂಗನವಾಡಿ ಶಿಕ್ಷಕರಿಗಾಗಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜೂನ್ 16ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಫೋನ್ ಇನ್ ಸಂಖ್ಯೆ:9449933946
ಪ್ರಕಟಿಸಿ: 15/06/2020
ವಿವರಗಳನ್ನು ವೀಕ್ಷಿಸಿ
ಕೋವಿಡ್-19 ಪರಿಣಾಮಕಾರಿಯಾಗಿ ತಡೆಗಟ್ಟಲು ಸ್ವಯಂಸೇವಕರ ನೊಂದಣಿ.
ಪ್ರಕಟಿಸಿ: 18/05/2020
https://docs.google.com/forms/d/e/1FAIpQLSfTuTIrMxK28VEZsa99zy2QvNmsHSv6Cgzm64VrNecjYTMb-Q/viewform?usp=sf_link
ವಿವರಗಳನ್ನು ವೀಕ್ಷಿಸಿ