ಮುಕ್ತಾಯ ಮಾಡು

ಬೋನಾಳ ಪಕ್ಷಿ ಧಾಮ

ಬೋನಾಳ ಪಕ್ಷಿ ಧಾಮ
ಬೋನಾಳ ಪಕ್ಷಿ ಧಾಮವು ಯಾದಗಿರಿ ಜಿಲ್ಲೆಯ ಸುರಪೂರ ತಾಲ್ಲೂಕಿನ ಪಶ್ಚಿಮ ದಿಕ್ಕಿಗೆ ಸುಮಾರು 11 ಕಿ.ಮೀ. ದೂರದಲ್ಲಿದೆ.ಕರ್ನಾಟಕ ರಾಜ್ಯದ ಎರಡನೇಯ ಅತಿದೊಡ್ಡ ಪಕ್ಷಿಧಾಮವಾಗಿದೆ.ಅಂದಾಜು 700 ಎಕರೆ ವಿಸ್ತಾರವಾದ ಪ್ರದೇಶದ ಕೆರೆಯೊಂದಿಗೆ ಹರಡಿಕೊಂಡಿರುವ ಈ ಪಕ್ಷಿಧಾಮವು ಸುಮಾರು 10,000 ಕ್ಕೂ ವಿಭಿನ್ನ ಪ್ರಬೇಧಗಳ ದೇಶ ವಿದೇಶಗಳಿಂದ ವಲಸೆ ಬರುವ ಪಕ್ಷಿಗಳ ಆಶ್ರಯತಾಣವಾಗಿದೆ.ಈ ಮೊದಲು ಇದು ಬ್ರಿಟಿಷರಿಗೆ ವಿಹಾರಿ ತಾಣವಾಗಿತ್ತು.ಬೋನಾಳ ಕೆರೆಯನ್ನು ಸುರಪೂರದ ದೊರೆ ರಾಜಾ ಪಾಮನಾಯಕ17ನೇ ಶತಮಾನದಲ್ಲಿ ಕಟ್ಟಿಸಿದರು.

ಫೋಟೋ ಗ್ಯಾಲರಿ

  • ಯದ್ಗಿರ್ ಜಿಲ್ಲೆಯ ಬೋನಾಲ್ ಬರ್ಡ್ ಸ್ಯಾಂಕ್ಚುರಿ ಶೋರಾಪುರ್ ತಾಲ್ಲೂಕು
    ಬೋನಾಲ್ ಪಕ್ಷಿಧಾಮ

    ತಲುಪುವ ಬಗೆ :

    ವಿಮಾನದಲ್ಲಿ

    ಇಲ್ಲ

    ರೈಲಿನಿಂದ

    ಇಲ್ಲ

    ರಸ್ತೆ ಮೂಲಕ

    ಯಾದಗಿರಿ ಜಿಲ್ಲೆಯ ಶೋರಾಪುರ್ ತಾಲ್ಲೂಕಿನ ಸಮೀಪದ ಬಾನಾಲ್ ಗ್ರಾಮದ ಸುರಪುರದ ಪಶ್ಚಿಮಕ್ಕೆ 11 ಕಿ.ಮೀ.