ಮುಕ್ತಾಯ ಮಾಡು

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ

ರಾಜ್ಯದಲ್ಲಿ ವಿಕಲಚೇತನರು ಹಾಗು ಹಿರಿಯ ನಾಗರಿಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಭದ್ರ ಬುನಾದಿ ಹಾಕುವುದಾಗಿದೆ ಮತ್ತು ಅವರಿಗೆ ಸಮಾನ ಅವಕಾಶವನ್ನು ಕಲ್ಪಿಸಿ ಹಕ್ಕುಗಳನ್ನು ರಕ್ಷಿಸಲು ಮತ್ತು ಪೂರ್ಣವಾಗಿ ಭಾಗವಹಿಸುವಂತೆ ಮಾಡುವದು .ಹಿರಿಯ ನಾಗರಿಕರ ಅರೋಗ್ಯ ರಕ್ಷಣೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು .

ವೆಬ್ಸೈಟ್ ವಿಳಾಸ : 

ಯಾದಗಿರಿ

ಜಿಲ್ಲೆಯ ಅಂಗವಿಕಲ ಕಲ್ಯಾಣ ಅಧಿಕಾರಿ ಕಚೇರಿ
ಸ್ಥಳ : ಯಾದಗಿರಿಜಿಲ್ಲೆಯ ಅಂಗವಿಕಲ ಕಲ್ಯಾಣ ಅಧಿಕಾರಿ ಕಚೇರಿ ಯಾದಗಿರಿ | ನಗರ : ಯಾದಗಿರಿ | ಪಿನ್ ಕೋಡ್ : 585202
ದೂರವಾಣಿ : 08473-253740 | ಇಮೇಲ್ : ddwoyadgiri[at]gmail[dot]com