ನೇಮಕಾತಿ
Filter Past ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹಾಗು ಆನ್ ಲೈನ್ ಅರ್ಜಿ ಲಿಂಕ್ . |
ಅಪ್ಲಿಕೇಶನ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ. 1) Application Form for the Post SPECIALIST in Gynecology in Health Department Yadgir. 2) Application Form for the Post SPECIALIST PEDIATRIC in Health Department Yadgir. 4) Application Form for the Post ENT Surgeon Under NPPCD Program in Health Department Yadgir. 6)Application Form For Medical Officer Post Under E-Hospital program in Health Department Yadgir. 7)Application Form For the Post Medical Officer Post Under NCD program in Health Department Yadgir. 8)Application Form for the Post Medical Officer Post Under NUHM Program in Health Department Yadgir. 9)Application Form for the Post DENTAL HYGIENIST Under NOHP Program in Health Department Yadgir. 10)Application Form for the Post OPTOMETRIST Under DEIC Program in Health Department Yadgir. 11)Application Form For the post EPIDEMIOLOGIST Post Under IDSP Program in Health Department Yadgir.
|
11/07/2025 | 19/07/2025 | ನೋಟ (1 MB) |
ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆಯಡಿ ಗೌರವಧನದ ಆಧಾರದ ಮೇಲೆ ಬ್ಲಾಕ್ ಸಂಯೋಜಕರ ಹುದ್ದೆಗೆ ಅಧಿಸೂಚನೆ ಮತ್ತು ಅರ್ಜಿ ನಮೂನೆ. | 01/07/2025 | 17/07/2025 | ನೋಟ (2 MB) | |
ಜಿಲ್ಲಾ ಪಂಚಾಯತ್, ಯಾದಗಿರಿ ಮನರೇಗಾ ಯೋಜನೆಯಡಿ ಹುಣಸಗಿ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ಅಧಿಸೂಚನೆ ಹಾಗು ಆನ್ಲೈನ್ ಅರ್ಜಿ ಲಿಂಕ್. | 30/06/2025 | 14/07/2025 | ನೋಟ (693 KB) | |
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಯಾದಗಿರಿ ರವರ ಅಧೀನದಲ್ಲಿ ಬರುವ ಸರ್ಕಾರಿ ಬಾಲಕರ/ಬಾಲಕಿಯರ ಬಾಲ ಮಂದಿರ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇರುವ ಹೊರಗುತ್ತಿಗೆ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಪ್ರಕಟಣೆ ಹೊರಡಿಸುವ ಕುರಿತು. | 26/06/2025 | 10/07/2025 | ನೋಟ (1 MB) | |
NVBDCP ಕಾರ್ಯಕ್ರಮದಡಿಯಲ್ಲಿ ಕೀಟ ಸಂಗ್ರಾಹಕ ಮತ್ತು ಸ್ವಯಂಸೇವಕರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿಗಾಗಿ ಅಧಿಸೂಚನೆ. | 29/05/2025 | 09/06/2025 | ನೋಟ (510 KB) | |
ಯಾದಗಿರಿ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. | 21/04/2025 | 31/05/2025 | ನೋಟ (1 MB) | |
2024 ನೇ ಸಾಲಿನ 1:1 ಯಾದಗಿರಿ ಜಿಲ್ಲಾ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ನೇರ ನೇಮಕಾತಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಕಲ್ಯಾಣ ಕರ್ನಾಟಕೇತರ(ಉಳಿದ ವೃಂದ) ಪ್ರಕಟಿಸುವ ಬಗ್ಗೆ. | 21/04/2025 | 31/05/2025 | ನೋಟ (259 KB) | |
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಯಾದಗಿರಿಯಲ್ಲಿ ಖಾಲಿ ಇರುವ ಜಿಲ್ಲಾ ಕಾರ್ಯಕ್ರಮ ಸಂಯೋಜಕ (DPC) ಹಾಗೂ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು (LTO) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ. | 01/04/2025 | 10/04/2025 | ನೋಟ (394 KB) | |
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ಯಾದಗಿರಿಯಲ್ಲಿ ಖಾಲಿ ಇರುವ ಜಿಲ್ಲಾ ಕಾರ್ಯಕ್ರಮ ಸಂಯೋಜಕ (DPC) ಹಾಗೂ ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳು (LTO) ಹುದ್ದೆಗೆ ಸಂಬಂಧ 1:5 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿ. | 06/03/2025 | 01/04/2025 | ನೋಟ (3 MB) | |
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂಧಿಗಳ ನೇಮಕಾತಿ ಅಧಿಸೂಚನೆ. | 24/01/2025 | 31/03/2025 | ನೋಟ (2 MB) |