ಟೆಂಡರ್

ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಯಾದಗಿರಿ ಜಿಲ್ಲಾ ಕಚೇರಿಗೆ ಒಂದು ವರ್ಷ ಅವಧಿಯವರೆಗೆ ಅಡ್ಮಿನಿಸ್ಟ್ರೇಷನ್ ಮತ್ತು ತಾಂತ್ರಿಕ ಹುದ್ದೆಗಳಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಸೇವೆ ಕುರಿತು. 15/12/2018 05/01/2019 ಡೌನ್ಲೋಡ್ ಮಾಡಿ (178 KB)
ಸಿಡಿಪಿಒ ಶಹಾಪುರ್ ಟೆಂಡರ್

ಶಹಾಪುರ ಯೋಜನೆಯಲ್ಲಿ ಕಾರ್ಯಾನಿರ್ವಹಿಸಿತ್ತಿರುವ 395 ಅಂಗನವಾಡಿ ಕೇಂದ್ರಗಳಿಗೆ ಕೋಳಿ ಮೊಟ್ಟೆ ಪೂರೈಕ ಮಾಡಲು ಇ-ಟೆಂಡರು

 

  1. ಶಹಾಪೂರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ವಿತರಸಲಾಗುವ ಮೊಟ್ಟೆಗಳನ್ನು ಪೂರೈಕೆ ಮಾಡಲು ಟೆಂಡರ್.
  2. ಶಹಾಪೂರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಾಗ್ರಿಗಳ ಸಾಗಾಣಿಕೆ ಟೆಂಡರ್.
  3. ಶಹಾಪೂರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಬೇಡಿಕೆ ಬೇಡಿಕೆ ಇರುವ ಮಕ್ಕಳ ತೂಕದ ಯಂತ್ರಗಳ ಖರೀದಿ ಟೆಂಡರ್.
27/07/2018 31/09/2018 ಡೌನ್ಲೋಡ್ ಮಾಡಿ (1 MB)