• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ಸೈಟಿನ ನಕ್ಷೆ
  • Accessibility Links
  • ಕನ್ನಡ
ಮುಕ್ತಾಯ ಮಾಡು

ದಿನಾಂಕ:21.4.2024 ಜಿಲ್ಲಾಧಿಕಾರಿಗಳು , ಯಾದಗಿರಿ ರವರು ಮಲ್ಲ. ಬಿ, ಬಿ ತಳ್ಳಳ್ಳಿ , ಬಂದೊಳ್ಳಿ ಹಾಗೂ. ಎಂ.ಕೊಲ್ಲೂರು ಚೆಕ್ಪೋಸಟ್ಗೆ ಭೇಟಿ ನೀಡಿ ಕಡ್ಡಾಯ ವಾಗಿ ಚೆಕ್ಪೋಸ್ಟನಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವಂತೆ ಹಾಗೂ ಮೌಲ್ಯಯುತ ವಸ್ತುಗಳು ಲಭ್ಯವಾದಲ್ಲಿ ಸೂಕ್ತ ದಾಖಲೆಗಳೊಂದಿಗೆ , ವರದಿ ಸಲ್ಲಿಸಲು ಸೂಚನೆ ನೀಡುವಂತೆ ಚೆಕ್ಪೋಸ್ಟ ಸಿಬ್ಬಂದಗಳಿಗೆ ಸೂಚಿಸಿ ಪರಿಶೀಲಿಸಿದರು.