• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ಸೈಟಿನ ನಕ್ಷೆ
  • Accessibility Links
  • ಕನ್ನಡ
ಮುಕ್ತಾಯ ಮಾಡು

ದಿನಾಂಕ 31.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶಹಾಪುರ-37 ಆರ್ ಒ ಕಚೇರಿಗೆ ಭೇಟಿ ನೀಡಿ ಸುವಿಧಾ, ಸುಗಮಾ, ಮಾಧ್ಯಮ ಮೇಲ್ವಿಚಾರಣಾ ತಂಡದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.