ದಿನಾಂಕ 20.4.2024 ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಮೂಡಬುಳ,ಹಾಗು ಹುರಸಗುಂಡಗಿ checkpost ಗೆ ಅನಿರೀಕ್ಷಿತ ಬೇಟಿ ನೀಡಿ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಿ ತಪಾಸಣೆ ಮಾಡಲು ಮತ್ತು ನಿಯಮಾವಳಿಗಳಂತೆ ಯಾವುದೇ ಲೋಪವಾಗದಂತೆ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಲು ತಿಳಿಸಿದರು.