ಮುಕ್ತಾಯ ಮಾಡು

ದಿನಾಂಕ 17.10.2021 ರಂದು ಯಾದಗಿರಿ ತಾಲೂಕಿನ ಯರಗೋಳ ಚೆಕ್ ಪೋಸ್ಟ್ಗ ಗೆ ಭೇಟಿ ನೀಡಿದ ಬಗ್ಗೆ

ದಿನಾಂಕ 17.10.2021 ರಂದು ಯಾದಗಿರಿ ತಾಲೂಕಿನ ಯರಗೋಳ ಚೆಕ್ ಪೋಸ್ಟ್ಗ ಗೆ ಭೇಟಿ ನೀಡಿ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿ ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಲಾಯಿತು.