ಮುಕ್ತಾಯ ಮಾಡು

ದಿನಾಂಕ 03.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡಿ ಎಎಂಎಫ್ ಅನ್ನು ಪರಿಶೀಲಿಸಿದರು.