ಮುಕ್ತಾಯ ಮಾಡು

ಇಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಅಪರ-ಜಿಲ್ಲಾಧಿಕಾರಿಗಳು ಯಾದಗಿರಿ ರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ ಸಭೆ ಸಭಾಂಗಣದ ಕೊಠಡಿಯಲ್ಲಿ 36-ಸುರಪುರ ಮತ್ತು 37-ಶಹಾಪೂರ ಸೆಕ್ಟರ್ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವತ್ರಿಕಾ -2023 ರ ಚುನಾವಣಾಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಚುನಾವಣಾ ಕಾರ್ಯವನ್ನು ಸುಗಮವಾಗಿ ಹಾಗೂ ಸುಸುತ್ರವಾಗಿ ಅಚ್ಚುಕಟ್ಟಾಗಿ ತಮಗೆ ವಹಿಸಿದ ಕಾರ್ಯವನ್ನು ನಿಯಮನುಸಾರ ನಡೆಸಲು ಮುಂಚಿತವಾಗಿ ಮಾನ್ಯ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು 37-ಶಹಾಪೂರ ರವರ ಉಪ-ಸ್ಥಿತಿಯಲ್ಲಿ ಸಭೆ ಜರುಗಿಸಲಾಯಿತು.