ಇತರೆ
ದಿನಾಂಕ 15.03.2023 ರಂದು ಶಹಾಪುರ ತಾಲ್ಲೂಕಿನ ಎಲ್ಲಾ ಬಿ.ಎಲ್ .ಓ ಗಳಿಗೆ ಬಿ.ಎಲ್ .ಓ ಕಿಟ್ಗಳನ್ನು ವಿತರಿಸಲಾಯಿತು.
ಪ್ರಕಟಿಸಿದ ದಿನಾಂಕ: 15/03/2023 BLO kits shahapur BLO kits shahapur_1ಇಂದು ಯಾದಗಿರಿ ಜಿಲ್ಲೆಯ ಡಿ.ಎಲ್.ಎಂ.ಟಿ ಯಿಂದ ಚುನಾವಣಾ ವೆಚ್ಚ ಮೇಲ್ವಿಚಾರಣಾ ತಂಡ ಮತ್ತು ಸಹಾಯಕ ವೆಚ್ಚ ವೀಕ್ಷಕರಿಗೆ ತರಬೇತಿ.
ಪ್ರಕಟಿಸಿದ ದಿನಾಂಕ: 15/03/2023 expenditure monitoring team_1 expenditure monitoring team_2 expenditure monitoring team_3ಮಾಧ್ಯಮ ಮೇಲ್ವಿಚಾರಣಾ ಕೋಶ ಮತ್ತು ದೂರು ಮೇಲ್ವಿಚಾರಣಾ ಕೋಶ, ಅವುಗಳ ಕರ್ತವ್ಯಗಳು ಮತ್ತು ವರದಿಗಳ ಬಗ್ಗೆ ಡಿಇಒ ಯಾದಗಿರಿ ನಡೆಸಿದ ಸಭೆ
ಪ್ರಕಟಿಸಿದ ದಿನಾಂಕ: 15/03/2023 Media monitoring Cell Media monitoring Cell_1 Media monitoring Cell_2ದಿನಾಂಕ 13.03.2023 ರಂದು ಕಡೇಚೂರ್ ಹಾಗು ಸುತಾರ ಹೊಸಳ್ಳಿ ಗ್ರಾಮಗಳಲ್ಲಿ ಸೆಕ್ಟರ್ ಅಧಿಕಾರಿಯಿಂದ ಇವಿಎಂ ಮಷೀನ್ ಕುರಿತು ಜಾಗೃತಿ ಮೂಡಿಸಲಾಯಿತು.
ಪ್ರಕಟಿಸಿದ ದಿನಾಂಕ: 14/03/2023 Kadechur Kadechur_1 Sutarhosalli Sutarhosalli_1ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ!.
ಪ್ರಕಟಿಸಿದ ದಿನಾಂಕ: 10/03/2023 Scan Scan_1ಯುವ ಮತದಾರರ ನೋಂದಣಿ ಕಾರ್ಯಕ್ರಮ.
ಪ್ರಕಟಿಸಿದ ದಿನಾಂಕ: 10/03/2023 1 2ದಿನಾಂಕ 07.03.23 ಸುರಪುರ ಮತ ಕ್ಷೇತ್ರದ ಮತಗಟ್ಟೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯ ಗಳನ್ನು ಪರಿಶೀಲಿಸಲಾಯಿತು .
ಪ್ರಕಟಿಸಿದ ದಿನಾಂಕ: 08/03/2023