ಇತರೆ

Kutimari check Post

ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರ ಕುಟಿಮರಿ ಗ್ರಾಮದ ಅಂತರರಾಜ್ಯ ಚೆಕ್ ಪೋಸ್ಟ್ .ಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 31/03/2023 Kutimari check Post Kutimari check Post_1
Itakal check post_1

ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರದ ಇಟಕಲ್ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 31/03/2023 Itakal check post Itakal check post_1
putpak check post

ದಿನಾಂಕ 30.03.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರದ ಪುಟಪಾಕ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 31/03/2023 putpak check post
Training

ಚುನಾವಣಾಅಧಿಕಾರಿಗಳು ಶಹಾಪುರ ಹಾಗೂ ಸಹಾಯಕ ಚುನಾವಣಾಅಧಿಕಾರಿಗಳು ವಲಯದ ಮಟ್ಟದ ಅಧಿಕಾರಿಗಳಿಗೆ ಚುನಾವಣಾ ಪೂರ್ವ ಸಿದ್ದತೆ ಕುರಿತು ತರಬೇತಿ ನೀಡಲಾಯಿತು.

ಪ್ರಕಟಿಸಿದ ದಿನಾಂಕ: 24/03/2023 Training
SVEEP Bike Rally_3

ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನಲೆ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಾ.23ರಂದು ನಗರದ ಸುಭಾಷ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದ ವರೆಗೆ ಹಮ್ಮಿಕೊಂಡ ಬೈಕ್ ಹಮ್ಮಿಕೊಳ್ಳಲಾಯಿತು.

ಪ್ರಕಟಿಸಿದ ದಿನಾಂಕ: 24/03/2023 SVEEP Bike Rally SVEEP Bike Rally_1 SVEEP Bike Rally_2 SVEEP Bike Rally_3
Kollur_1

ಕೊಳ್ಳುರ ಎಂ ಗ್ರಾಮ ಪಂಚಾಯಿತಿ ಯಲ್ಲಿ ಶಹಾಪುರ ತಾಲೂಕಿನ SVEEP ಸಮಿತಿ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ.

ಪ್ರಕಟಿಸಿದ ದಿನಾಂಕ: 23/03/2023 Kollur Kollur_1 Kollur_2
1

ಇಲ್ಲಿ ಎಲ್ಲರು ಸಮಾನರು ಎಲ್ಲರ ಮತವು ಅಮೂಲ್ಯ .

ಪ್ರಕಟಿಸಿದ ದಿನಾಂಕ: 23/03/2023 1 2
Candle Walk_2

ಸುರಪುರ ತಾಲ್ಲೂಕಿನಲ್ಲಿ ಚುನಾವಣಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿಶೇಷ ಪ್ರಚಾರ / ಮೇಣದ ಬತ್ತಿ ನಡಿಗೆ.

ಪ್ರಕಟಿಸಿದ ದಿನಾಂಕ: 21/03/2023 Candle Walk Candle Walk_1 Candle Walk_2 Candle Walk_3
Gender

ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತಂತೆ ಸಭೆ ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 21/03/2023 Gender Gender_1 Gender_2
SVEEP_Hunasagi

ದಿನಾಂಕ 20.3.೨೦೨೩ ರಂದು ಹುಣಸಗಿ ಪಟ್ಟಣದಲ್ಲಿ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪ್ರಕಟಿಸಿದ ದಿನಾಂಕ: 21/03/2023 SVEEP_Hunasagi SVEEP_Hunasagi_1