ಇತರೆ

Training

ಎಲ್ಲಾ MRW/VRW ಮತ್ತು ಪಿಡಬ್ಲ್ಯೂಡಿಗಳಿಗೆ ವಿಧಾನಸಭಾ ಚುನಾವಣೆಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ತರಬೇತಿ ಮತ್ತು ಸಂಜ್ಞೆ ಭಾಷೆಯ ವ್ಯಾಖ್ಯಾನಕಾರರ ತರಬೇತಿ ಕುರಿತು ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 08/04/2023 Training Training_1
CRF Route March at 38

38 ಯಾದಗಿರಿ ಕ್ಷೇತ್ರದಲ್ಲಿ ಸಿಆಎಫ್ಎಫ್ ಮಾರ್ಚ್ ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 06/04/2023 CRF Route March at 38 CRF Route March at 38_1
SVEEP Activity_1

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕ ಪಂಚಾಯಿತಿ ಯಾದಗಿರಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಮೈಲಾಪೂರ ಅಗಸಿಯಿಂದ ಗಾಂಧಿ ವೃತ್ತದ ವರೆಗೆ ಕ್ಯಾಂಡಲ್ ಮಾಚ್೯ ಜಾಥ ಕಾರ್ಯಕ್ರಮದ ಮೂಲಕ ಮತದಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಪ್ರಕಟಿಸಿದ ದಿನಾಂಕ: 06/04/2023 SVEEP Activity SVEEP Activity_1 SVEEP Activity_2
CRFF March at 36_1

36 ಶೋರಾಪುರ ಕ್ಷೇತ್ರದಲ್ಲಿ ಸಿಆಎಫ್ಎಫ್ ಮಾರ್ಚ್ ನಡೆಸಲಾಯಿತು.

ಪ್ರಕಟಿಸಿದ ದಿನಾಂಕ: 06/04/2023 CRFF March at 36 CRFF March at 36_1
37Strong Room

ದಿನಾಂಕ 04.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಶಹಾಪುರ-37 ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 05/04/2023 37Strong Room
Kadapur check post_1

ದಿನಾಂಕ 04.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರ ಕಾಡಾಪುರ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 05/04/2023 Kadapur check post Kadapur check post_1
Kollur.M check post_1

ದಿನಾಂಕ 04.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರ ಕೊಲ್ಲೂರು.ಎಂ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 05/04/2023 Kollur.M check post_1
38Strong Room_2

ದಿನಾಂಕ 04.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂಗೆ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಪ್ರಕಟಿಸಿದ ದಿನಾಂಕ: 05/04/2023 38Strong Room 38Strong Room_1 38Strong Room_2
polling booth_1

ದಿನಾಂಕ 03.04.2023 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಯಾದಗಿರಿ-38 ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡಿ ಎಎಂಎಫ್ ಅನ್ನು ಪರಿಶೀಲಿಸಿದರು.

ಪ್ರಕಟಿಸಿದ ದಿನಾಂಕ: 05/04/2023 polling booth polling booth_1
Motanahalli Check post_1

ದಿನಾಂಕ 03.04.2023 ರಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಗುರುಮಿಟ್ಕಲ್-39 ವಿಧಾನಸಭಾ ಕ್ಷೇತ್ರದ ಮೋಟನಹಳ್ಳಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದ್ದರು.

ಪ್ರಕಟಿಸಿದ ದಿನಾಂಕ: 05/04/2023 Motanahalli Check post Motanahalli Check post_1